"

ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ವಿವಿಧ ಹುದ್ದೆಗಳ ನೇಮಕಾತಿ | BEMUL Recruitment 2023 Apply @bemul.in

Join Whatsapp Group

Join Telegram Group

Last updated: 01-09-2023

BEMUL Recruitment 2023: ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ(BEMUL) ಖಾಲಿಯಿರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿ ಅಧಿಸೂಚನೆಯನ್ನು ಪ್ರಕಟಿಸಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ನಿಗದಿತ ಗಡುವಿನೊಳಗೆ ಸಲ್ಲಿಸಬೇಕು, ವಿದ್ಯಾರ್ಹತೆ, ವಯಸ್ಸಿನ ಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ನಂತರ ಅರ್ಜಿಯನ್ನು ಸಲ್ಲಿಸಿ.

BELAGAVI DISTRICT CO-OPERATIVE MILK PRODUCERS SOCIETIES UNION LTD.

BEMUL RECRUITMENT 2023
www.Questersguide.com
ಹುದ್ದೆಗಳ ಹೆಸರು ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ(46)
ಸಹಾಯಕ ವ್ಯವಸ್ಥಾಪಕರು(ಎ.ಹೆಚ್&ಎ.ಐ)02
ಸಹಾಯಕ ವ್ಯವಸ್ಥಾಪಕರು(ವಿತ್ತ)01
ತಾಂತ್ರಿಕ ಅಧಿಕಾರಿ(ಡಿಟಿ)03
ತಾಂತ್ರಿಕ ಅಧಿಕಾರಿ(ಇಂ) 03
ತಾಂತ್ರಿಕ ಅಧಿಕಾರಿ(ಕ್ಯೂಸಿ/ ಎಂ.ಬಿ)01
ವಿಸ್ತರಣಾಧಿಕಾರಿ ದರ್ಜೆ-3 10
ಆಡಳಿತ ಸಹಾಯಕ ದರ್ಜೆ-2 05
ಲೆಕ್ಕ ಸಹಾಯಕ ದರ್ಜೆ-2 05
ಮಾರುಕಟ್ಟೆ ಸಹಾಯಕ ದರ್ಜೆ-2 02
ಕೆಮಿಸ್ಟ ದರ್ಜೆ-204
ಕಿರಿಯ ಸಿಸ್ಟಂ ಆಪರೇಟರ್01
ಕಿರಿಯ ತಾಂತ್ರಿಕರು09

ಪ್ರಮುಖ ದಿನಾಂಕಗಳು


ಆನ್‌ಲೈನ್ ಅಪ್ಲಿಕೇಶನ್‌ಗೆ ಪ್ರಾರಂಭ ದಿನಾಂಕ: 28/08/2023
ಕೊನೆಯ ದಿನಾಂಕ: 26/09/2023
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ:26/09/2023 (11:59pm)

ವಯಸ್ಸಿನ ಮಿತಿಗಳು

ಕನಿಷ್ಠ ವಯೋಮಿತಿ:18 ವರ್ಷಗಳು
ಗರಿಷ್ಠ ವಯೋಮಿತಿ: 35 ವರ್ಷಗಳು

BEMUL Recruitment 2023: ಅಧಿಸೂಚನೆಯ ಪ್ರಕಾರ ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ.
SC ,ST ಮತ್ತು Cat-1 ಅಭ್ಯರ್ಥಿಗಳಿಗೆ: 05 ವರ್ಷಗಳು
CAT-2A/2B/3A & 3B ಅಭ್ಯರ್ಥಿಗಳು: 03 ವರ್ಷಗಳು
ಅಂಗವಿಕಲ/ವಿಧವೆ ಅಭ್ಯರ್ಥಿಗಳು: 10 ವರ್ಷಗಳು

ಶೈಕ್ಷಣಿಕ ಅರ್ಹತೆ

ಹುದ್ದೆಗಳುಶೈಕ್ಷಣಿಕ ಅರ್ಹತೆ
ಸಹಾಯಕ ವ್ಯವಸ್ಥಾಪಕರು(ಎ.ಹೆಚ್&ಎ.ಐ)ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿವಿಎಸ್‍ಸಿ ಮತ್ತು ಎ.ಹೆಚ್ ಪದವಿ ಮತ್ತು ಕರ್ನಾಟಕ ಪಶುವೈದ್ಯಕೀಯ ಕೌನ್ಸಿಲ್‍ನಿಂದ ನೊಂದಣಿ ಪ್ರಮಾಣ ಪತ್ರ.
ಸಹಾಯಕ ವ್ಯವಸ್ಥಾಪಕರು(ವಿತ್ತ)ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ ಜೊತೆಗೆ ಎಂ.ಬಿ.ಎ(ಹಣಕಾಸು) ಅಥವಾ ಎಂ.ಕಾಂ ಸ್ನಾತಕೋತ್ತರ ಪದವಿ ಮತ್ತು ಕರ್ನಾಟಕ ಸಹಕಾರ ಹಾಲು ಮಹಾಮಂಡಳ ಅಥವಾ ರಾಜ್ಯದ ಯಾವುದೇ ಜಿಲ್ಲಾ ಸಹಕಾರ ಹಾಲು ಒಕ್ಕೂಟದಲ್ಲಿ ವಿತ್ತ ವಿಭಾಗದಲ್ಲಿ ಕನಿಷ್ಠ 03 ವರ್ಷಗಳ ಸೇವಾನುಭವ ಹೊಂದಿರತಕ್ಕದ್ದು.
ತಾಂತ್ರಿಕ ಅಧಿಕಾರಿ(ಡಿಟಿ) ಬಿ.ಟೆಕ್(ಡಿ.ಟೆಕ್) ಪದವಿ.
ತಾಂತ್ರಿಕ ಅಧಿಕಾರಿ(ಪುಡ್ ಸೈನ್ಸ್ & ಟೆಕ್ನಾಲಜಿ)ಬಿ.ಟೆಕ್(ಪುಡ್ ಸೈನ್ಸ್ ಮತ್ತು ಟೆಕ್ನಾಲಜಿ) ಪದವಿ.
ತಾಂತ್ರಿಕ ಅಧಿಕಾರಿ(ಮೆಕ್ಯಾನಿಕಲ್) ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇ/ಬಿ.ಟೆಕ್(ಮೇಕ್ಯಾನಿಕಲ್) ಪದವಿ.
ತಾಂತ್ರಿಕ ಅಧಿಕಾರಿ(ಎಲೆಕ್ಟ್ರೀಕಲ್&ಎಲೆಕ್ಟ್ರಾನಿಕ್ಸ್ (E&E))ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇ/ಬಿ.ಟೆಕ್(ಎಲೆಕ್ಟ್ರೀಕಲ್&ಎಲೆಕ್ಟ್ರಾನಿಕ್ಸ್ (E&E)) ಪದವಿ.
ತಾಂತ್ರಿಕ ಅಧಿಕಾರಿ(ಕ್ಯೂಸಿ/ಎಂ.ಬಿ)ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಎಸ್ಸಿ(ಮೈಕ್ರೋಬಯೋಲಜಿ/ಕೆಮಿಸ್ಟ್ರಿ/ಬಯೋಟೆಕ್ನಾಲಜಿ) ಸ್ನಾತಕೋತ್ತರ ಪದವಿ 
ವಿಸ್ತರಣಾಧಿಕಾರಿ ದರ್ಜೆ-3 (ನೇರನೇಮಕಾತಿ ಮೂಲಕ) ಬಿ.ಎ/ಬಿಎಸ್ಸಿ/ಬಿಕಾಂ/ಬಿಬಿಎಂ/ಬಿಬಿಎ ಪದವಿ.
ವಿಸ್ತರಣಾಧಿಕಾರಿ ದರ್ಜೆ-3 (ಒಕ್ಕೂಟದ ಸಿಬ್ಬಂದಿಗಳಿಗೆ (ಎಂ.ಪಿ.ಸಿ.ಎಸ್)) ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎ/ಬಿಎಸ್ಸಿ/ಬಿಕಾಂ/ಬಿಬಿಎಂ/ಬಿಬಿಎ ಪದವಿ ಹಾಗೂ ಬೆಳಗಾವಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಕಾರ್ಯವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸಿಬ್ಬಂದಿಯಾಗಿ ಕನಿಷ್ಠ 5 ವರ್ಷಗಳ ಸೇವೆ ಸಲ್ಲಿಸಿರತಕ್ಕದ್ದು.
ಆಡಳಿತ ಸಹಾಯಕ ದರ್ಜೆ-2 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ.
ಲೆಕ್ಕ ಸಹಾಯಕ ದರ್ಜೆ-2 ಬಿ.ಕಾಂ ಪದವಿ.
ಮಾರುಕಟ್ಟೆ ಸಹಾಯಕ ದರ್ಜೆ-2 ಬಿ.ಬಿ.ಎಂ/ಬಿ.ಬಿ.ಎ/ಬಿ.ಕಾಂ ಪದವಿ.
ಕೆಮಿಸ್ಟ ದರ್ಜೆ-2ಬಿ.ಎಸ್ಸಿ(ಕೆಮಿಸ್ಟ್ರಿ) ಪದವಿ.
ಕೆಮಿಸ್ಟ ದರ್ಜೆ-2 (ಮೈಕ್ರೋಬಯೋಲಜಿ)ಬಿ.ಎಸ್ಸಿ(ಮೈಕ್ರೋಬಯೋಲಜಿ).
ಕಿರಿಯ ಸಿಸ್ಟಂ ಆಪರೇಟರ್ ಬಿ.ಸಿ.ಎ/ಬಿಎಸ್ಸಿ(ಕಂಪ್ಯೂಟರ್ ಸೈನ್ಸ್) ಪದವಿ.
ಕಿರಿಯ ತಾಂತ್ರಿಕರು (ರಿಫ್ರಿಜರೇಷನ್& ಏರ್‍ಕಂಡೀಷನ್) ಎಸ್.ಎಸ್.ಎಲ್.ಸಿ , ರಿಫ್ರಿಜರೇಷನ್& ಏರ್‍ಕಂಡೀಷನ್ ವಿಷಯದಲ್ಲಿ ಐ.ಟಿ.ಐ/ ಡಿಪ್ಲೋಮಾ. 
ಕಿರಿಯ ತಾಂತ್ರಿಕರು (ಮೆಕ್ಯಾನಿಕಲ್) ಎಸ್.ಎಸ್.ಎಲ್.ಸಿ ,ಮೆಕ್ಯಾನಿಕಲ್ ವಿಷಯದಲ್ಲಿ ಐ.ಟಿ.ಐ/ ಡಿಪ್ಲೋಮಾ.
ಕಿರಿಯ ತಾಂತ್ರಿಕರು (ಎಲೆಕ್ಟ್ರೀಕಲ್) ಎಸ್.ಎಸ್.ಎಲ್.ಸಿ ,ಎಲೆಕ್ಟ್ರೀಕಲ್ ವಿಷಯದಲ್ಲಿ ಐ.ಟಿ.ಐ/ ಡಿಪ್ಲೋಮಾ.
ಕಿರಿಯ ತಾಂತ್ರಿಕರು (ಬಾಯ್ಲರ್) ಎಸ್.ಎಸ್.ಎಲ್.ಸಿ, ಬಾಯ್ಲರ್ ದರ್ಜೆ-2 ಪ್ರಮಾಣಪತ್ರ .

ಅರ್ಜಿ ಶುಲ್ಕ

BEMUL Recruitment 2023– Application fees:
SC/ST/Cat-I ಅಭ್ಯರ್ಥಿಗಳು: ರೂ.500/-
ಎಲ್ಲಾ ಇತರ ಅಭ್ಯರ್ಥಿಗಳು: ರೂ.1000/-

ವೇತನ ಶ್ರೇಣಿ / ಸಂಬಳ

ಹುದ್ದೆವೇತನ ಶ್ರೇಣಿ
ಸಹಾಯಕ ವ್ಯವಸ್ಥಾಪಕರು(ಎ.ಹೆಚ್&ಎ.ಐ) ರೂ.52650 – ರೂ.97100
ಸಹಾಯಕ ವ್ಯವಸ್ಥಾಪಕರು(ವಿತ್ತ) ರೂ.52650 – ರೂ.97100
ತಾಂತ್ರಿಕ ಅಧಿಕಾರಿ(ಡಿಟಿ)
ತಾಂತ್ರಿಕ ಅಧಿಕಾರಿ(ಪುಡ್ ಸೈನ್ಸ್ & ಟೆಕ್ನಾಲಜಿ)
ತಾಂತ್ರಿಕ ಅಧಿಕಾರಿ(ಮೆಕ್ಯಾನಿಕಲ್)
ತಾಂತ್ರಿಕ ಅಧಿಕಾರಿ(ಎಲೆಕ್ಟ್ರೀಕಲ್&ಎಲೆಕ್ಟ್ರಾನಿಕ್ಸ್ (E&E))
ತಾಂತ್ರಿಕ ಅಧಿಕಾರಿ(ಕ್ಯೂಸಿ/ಎಂ.ಬಿ)
ರೂ.43100 – ರೂ.83900
ವಿಸ್ತರಣಾಧಿಕಾರಿ ದರ್ಜೆ-3 (ನೇರನೇಮಕಾತಿ ಮೂಲಕ)
ವಿಸ್ತರಣಾಧಿಕಾರಿ ದರ್ಜೆ-3 (ಒಕ್ಕೂಟದ ಸಿಬ್ಬಂದಿಗಳಿಗೆ (ಎಂ.ಪಿ.ಸಿ.ಎಸ್))
ರೂ.33450 – ರೂ.62600
ಆಡಳಿತ ಸಹಾಯಕ ದರ್ಜೆ-2 ರೂ.27650 – ರೂ.52650
ಲೆಕ್ಕ ಸಹಾಯಕ ದರ್ಜೆ-2 ರೂ.27650 – ರೂ.52650
ಮಾರುಕಟ್ಟೆ ಸಹಾಯಕ ದರ್ಜೆ-2 ರೂ.27650 – ರೂ.52650
ಕೆಮಿಸ್ಟ ದರ್ಜೆ-2 ರೂ.27650 – ರೂ.52650
ಕಿರಿಯ ಸಿಸ್ಟಂ ಆಪರೇಟರ್ರೂ.27650 – ರೂ.52650
ಕಿರಿಯ ತಾಂತ್ರಿಕರುರೂ.21400 – ರೂ.42000

ಉದ್ಯೋಗ ಸ್ಥಳ

ಬೆಳಗಾವಿ

ಅರ್ಜಿಸಲ್ಲಿಸುವುದು ಹೇಗೆ ?

BEMUL Recruitment 2023: ಅರ್ಹ ಅಭ್ಯರ್ಥಿಗಳು BEMUL ನ ಅಧಿಕೃತ ವೆಬ್ಸೈಟ್ www.bemul.in ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ

ಅಂಚೆ / ಕೊರಿಯರ್/ ಖುದ್ದಾಗಿ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುವುದಲ್ಲ.

ಪ್ರಮುಖ ಲಿಂಕ್‌ಗಳು

ಅಧಿಸೂಚನೆ PDF ಪರಿಶೀಲಿಸಿClick Here
Apply NowClick Here
Official websitewww.bemul.in
Join Whatsapp Group Click Here

Questersguide.com ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಲ್ಲಿ ಹಂಚಿಕೊಳ್ಳಿ

Leave a Comment