"

Chitradurga DCCB-FDA,SDA ಹಾಗೂ ಇತರ ಹುದ್ದೆಗಳ ನೇಮಕಾತಿ 2023 -ಒಟ್ಟು 68 ಹುದ್ದೆಗಳು | Chitradurga Jilla co-operative bank Recruitment 2023 apply online @chitradurgadccbank.com

Join Whatsapp Group

Join Telegram Group

Last updated: 13-10-2023

Chitradurga Jilla co-operative bank Recruitment 20233: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ (Chitradurga DCCB) ದಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಸಲ್ಲಿಸತಕ್ಕದು. ವಿದ್ಯಾರ್ಹತೆ, ವಯಸ್ಸಿನ ಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ನಂತರ ಅರ್ಜಿಯನ್ನು ಸಲ್ಲಿಸಿ.

CHITRADURGA CO-OPERATIVE CETRAL BANK LTD

FDA,SDA AND OTHER RECRUITMENT- 2023
www.Questersguide.com
ಹುದ್ದೆಗಳ ಹೆಸರು ಖಾಲಿ ಹುದ್ದೆಗಳ ಸಂಖ್ಯೆ
ಸಹಾಯಕ ಪ್ರಧಾನ ವ್ಯವಸ್ಥಾಪಕರು06
ಪ್ರಥಮ ದರ್ಜೆ ಗುಮಾಸ್ತರು(FDA)09
ದ್ವಿತೀಯ ದರ್ಜೆ ಗುಮಾಸ್ತರು(SDA)35
ಕಂಪ್ಯೂಟರ್ ಇಂಜಿನಿಯರ್02
ವಾಹನ ಚಾಲಕರು02
ಅಟೆಂಡರ್ / ಸಹಾಯಕರು14

ಪ್ರಮುಖ ದಿನಾಂಕಗಳು

ಆನ್‌ಲೈನ್ ಅಪ್ಲಿಕೇಶನ್ ಪ್ರಾರಂಭ ದಿನಾಂಕ: 15/09/2023 
ಆನ್‌ಲೈನ್ ಅಪ್ಲಿಕೇಶನ್ ಕೊನೆಯ ದಿನಾಂಕ: 16/10/2023

ಶೈಕ್ಷಣಿಕ ಅರ್ಹತೆ

ಹುದ್ದೆಗಳು ಶೈಕ್ಷಣಿಕ ಅರ್ಹತೆ
ಸಹಾಯಕ ಪ್ರಧಾನ ವ್ಯವಸ್ಥಾಪಕರುಸ್ನಾತಕೋತ್ತರ ಪದವಿ ಹಾಗೂ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು
ಪ್ರಥಮ ದರ್ಜೆ ಗುಮಾಸ್ತರು(FDA)ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ . ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ದ್ವಿತೀಯ ದರ್ಜೆ ಗುಮಾಸ್ತರು(SDA)ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ . ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಕಂಪ್ಯೂಟರ್ ಇಂಜಿನಿಯರ್B.E ( ಕಂಪ್ಯೂಟರ್ ಸೈನ್ಸ್ )/ BSc ( ಕಂಪ್ಯೂಟರ್ ಸೈನ್ಸ್ ) / BCA ಪದವಿ
ವಾಹನ ಚಾಲಕರುS.S.L.C
ಅಟೆಂಡರ್ / ಸಹಾಯಕರುS.S.L.C

ವೇತನ ಶ್ರೇಣಿ / ಸಂಬಳ

Chitradurga Jilla co-operative bank Recruitment 2023: ಅಧಿಸೂಚನೆಯ ನಿಯಮಗಳ ಪ್ರಕಾರ

ಹುದ್ದೆಗಳು ವೇತನ
ಸಹಾಯಕ ಪ್ರಧಾನ ವ್ಯವಸ್ಥಾಪಕರುರೂ.40900 – ರೂ.78200
ಪ್ರಥಮ ದರ್ಜೆ ಗುಮಾಸ್ತರು(FDA)ರೂ.37900 – ರೂ.70850
ದ್ವಿತೀಯ ದರ್ಜೆ ಗುಮಾಸ್ತರು(SDA)ರೂ.30350 – ರೂ.58250
ಕಂಪ್ಯೂಟರ್ ಇಂಜಿನಿಯರ್ರೂ.30350 – ರೂ.58250
ವಾಹನ ಚಾಲಕರುರೂ.27650 – ರೂ.52650
ಅಟೆಂಡರ್ / ಸಹಾಯಕರುರೂ.23500 – ರೂ.47650

ಅರ್ಜಿ ಶುಲ್ಕ

ಸಾಮಾನ್ಯ ಅರ್ಹತೆ, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಭ್ಯರ್ಥಿಗಳಿಗೆ: ರೂ.1500/-
SC/ST/ಪ್ರವರ್ಗ-l, ಅಂಗವಿಕಲ, ಮಾಜಿ ಸೈನಿಕ, ಹಾಗೂ ವಿಧವಾ ಅಭ್ಯರ್ಥಿಗಳಿಗೆ: ರೂ.750/-

ವಯಸ್ಸಿನ ಮಿತಿಗಳು

ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು.
ಗರಿಷ್ಟ ವಯಸ್ಸಿನ ಮಿತಿ: 35 ವರ್ಷಗಳು.

ವಯಸ್ಸಿನ ಸಡಿಲಿಕೆ

Chitradurga Jilla co-operative bank Recruitment 2023 ಅಧಿಸೂಚನೆಯ ಪ್ರಕಾರ ಗರಿಷ್ಟ ವಯಸ್ಸಿನ ಸಡಿಲಿಕೆ
ಪ್ರವರ್ಗ llಎ, llಬಿ, lllಎ ಮತ್ತು lllಬಿ ಅಭ್ಯರ್ಥಿಗಳಿಗೆ: 3ವರ್ಷಗಳು.
SC/ST/ಪ್ರವರ್ಗ-l ಅಭ್ಯರ್ಥಿಗಳಿಗೆ: 5 ವರ್ಷಗಳು

ಉದ್ಯೋಗ ಸ್ಥಳ

ಚಿತ್ರದುರ್ಗ

ಅರ್ಜಿಸಲ್ಲಿಸುವುದು ಹೇಗೆ ?

Chitradurga Jilla co-operative bank Recruitment 2023: ಆಸಕ್ತ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್ ಸೈಟ್ www.chitraduigadccbank.com ಗೆ ಭೇಟಿ ನೀಡಿ “CDCCB BANK RECRUITMENT 2023” ಲಿಂಕನ್ನು ಬಳಸಿ ಆನ್ಲೈನ್ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಪ್ರಮುಖ ಲಿಂಕ್‌ಗಳು

ಅಧಿಸೂಚನೆ PDF ಪರಿಶೀಲಿಸಿClick Here
ಅಧಿಕೃತ ವೆಬ್ಸೈಟ್www.chitraduigadccbank.com
Apply Online Click Here
Join Whatsapp Group Click Here

Questersguide.com ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಲ್ಲಿ ಹಂಚಿಕೊಳ್ಳಿ

Leave a Comment