"

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೇಮಕಾತಿ 2023 – 74 ಹುದ್ದೆಗಳು | CPCB Recruitment 2023 Apply online @cpcb.nic.in

Join Whatsapp Group

Join Telegram Group

Last updated: 22-09-2023

CPCB Recruitment 2023: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಖಾಲಿಯಿರುವ Consultant ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಸಲ್ಲಿಸತಕ್ಕದು. ವಿದ್ಯಾರ್ಹತೆ, ವಯಸ್ಸಿನ ಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ನಂತರ ಅರ್ಜಿಯನ್ನು ಸಲ್ಲಿಸಿ.

Central Pollution Control Board(CPCB)

Consultant In Central Pollution Control Board Recruitment 2023
www.Questersguide.com
ಹುದ್ದೆಗಳ ಹೆಸರು ಖಾಲಿ ಹುದ್ದೆಗಳ ಸಂಖ್ಯೆ(74)
CONSULTANT ‘A’19
CONSULTANT ‘B’52
CONSULTANT ‘C’3

ಪ್ರಮುಖ ದಿನಾಂಕಗಳು

ಆನ್‌ಲೈನ್ ಅಪ್ಲಿಕೇಶನ್ ಪ್ರಾರಂಭ ದಿನಾಂಕ:20/09/2023
ಆನ್‌ಲೈನ್ ಅಪ್ಲಿಕೇಶನ್ ಕೊನೆಯ ದಿನಾಂಕ: 10/10/2023

ಶೈಕ್ಷಣಿಕ ಅರ್ಹತೆ

ಹುದ್ದೆಗಳು ಶೈಕ್ಷಣಿಕ ಅರ್ಹತೆ
CONSULTANT ‘AEnvironmental Engineering/Technology/Science ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಬ್ಯಾಚುಲರ್ ಪದವಿ ಹೊಂದಿದ್ದು M.S. Office ತಿಳುವಳಿಕೆ ಹೊಂದಿರಬೇಕು. ಹಾಗೂ
Environmental Pollution management/control ನಲ್ಲಿ 3 ರಿಂದ 5 ವರ್ಷಗಳ ಅನುಭವ ಹೊಂದಿರಬೇಕು
OR
ಸಂಬಂಧಿತ ಅನುಭವ ಹೊಂದಿರುವ ಹಾಗೂ ಗ್ರೇಡ್ ವೇತನ ರೂ. 4600/- (Level-7) ಅಥವಾ ಹೆಚ್ಚಿನ ವೇತನ ಹೊಂದಿರುವ ,ನಿವೃತ್ತ ಸರ್ಕಾರಿ ನೌಕರರು
CONSULTANT ‘B’Environmental Engineering/Technology/Science ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಬ್ಯಾಚುಲರ್ ಪದವಿ ಹೊಂದಿದ್ದು M.S. Office ತಿಳುವಳಿಕೆ ಹೊಂದಿರಬೇಕು. ಹಾಗೂ
Environmental Pollution management/control ನಲ್ಲಿ 5 ರಿಂದ 10 ವರ್ಷಗಳ ಅನುಭವ ಹೊಂದಿರಬೇಕು
OR
ಸಂಬಂಧಿತ ಅನುಭವ ಹೊಂದಿರುವ ಹಾಗೂ ಗ್ರೇಡ್ ವೇತನ ರೂ. 6600/- (Level-11) ಅಥವಾ ಹೆಚ್ಚಿನ ವೇತನ ಹೊಂದಿರುವ ,ನಿವೃತ್ತ ಸರ್ಕಾರಿ ನೌಕರರು
CONSULTANT ‘C’Environmental Engineering/Technology/Science ನಲ್ಲಿ ಸ್ನಾತಕೋತ್ತರ ಪದವಿ, or Ph.D. ಅಥವಾ ಬ್ಯಾಚುಲರ್ ಪದವಿ ಹೊಂದಿದ್ದು M.S. Office ತಿಳುವಳಿಕೆ ಹೊಂದಿರಬೇಕು. ಹಾಗೂ
Environmental Pollution management/control ನಲ್ಲಿ 10 ರಿಂದ 15 ವರ್ಷಗಳ ಅನುಭವ ಹೊಂದಿರಬೇಕು
OR
ಸಂಬಂಧಿತ ಅನುಭವ ಹೊಂದಿರುವ ಹಾಗೂ ಗ್ರೇಡ್ ವೇತನ ರೂ. 8700/- (Level-13) ಅಥವಾ ಹೆಚ್ಚಿನ ವೇತನ ಹೊಂದಿರುವ ,ನಿವೃತ್ತ ಸರ್ಕಾರಿ ನೌಕರರು

ವೇತನ ಶ್ರೇಣಿ / ಸಂಬಳ

CPCB Recruitment 2023: ಅಧಿಸೂಚನೆಯ ನಿಯಮಗಳ ಪ್ರಕಾರ

ಹುದ್ದೆಗಳುಸಂಭಾವನೆ
CONSULTANT ‘A’Rs. 60,000/-
CONSULTANT ‘B’Rs. 80,000/-
CONSULTANT ‘C’Rs.1,00,000/-

ಅರ್ಜಿ ಶುಲ್ಕ

ಅರ್ಜಿ ಶುಲ್ಕ ಇಲ್ಲ

ವಯಸ್ಸಿನ ಮಿತಿಗಳು

ಗರಿಷ್ಟ ವಯಸ್ಸಿನ ಮಿತಿ: 65 ವರ್ಷಗಳು.

ಉದ್ಯೋಗ ಸ್ಥಳ

All over India

ಅರ್ಜಿಸಲ್ಲಿಸುವುದು ಹೇಗೆ ?

CPCB Recruitment 2023: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(CPCB)ಯ ಅಧಿಕೃತ ವೆಬ್‌ಸೈಟ್‌ (www.cpcb.nic.in)ಗೆ ಭೇಟಿ ನೀಡಿ, Apply Online for Consultant A,B,C under NCAP ವಿಭಾಗಕ್ಕೆ ತೆರಳಿ ಆನ್ಲೈನ್ ಮೂಲಕ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಬಹುದು.

ನೇರ ಸಂದರ್ಶನ ದೆಹಲಿಯಲ್ಲಿ ನಡೆಯಲ್ಲಿದ್ದು, ಅಭ್ಯರ್ಥಿಗಳು ಮೂಲ ಫೋಟೋ ಐಡಿ ಪುರಾವೆಯನ್ನು ಹೊಂದಿರಬೇಕು ಸಂದರ್ಶನದ ಸಮಯದಲ್ಲಿ ಪರಿಶೀಲಿಸಲಾಗುವುದು

ಪ್ರಮುಖ ಲಿಂಕ್‌ಗಳು

ಅಧಿಸೂಚನೆ PDF ಪರಿಶೀಲಿಸಿClick Here
ಅಧಿಕೃತ ವೆಬ್ಸೈಟ್www.cpcb.nic.in
Apply Online Click Here
Join Whatsapp Group Click Here

Questersguide.com ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಲ್ಲಿ ಹಂಚಿಕೊಳ್ಳಿ

Leave a Comment