"

ಜಿಲ್ಲಾ ಪಂಚಾಯತ್ ವಿವಿಧ ಹುದ್ದೆಗಳ ನೇಮಕಾತಿ 2023 – ಒಟ್ಟು 12 ಹುದ್ದೆಗಳು | Dharwad zilla panchayat recruitment 2023

Join Whatsapp Group

Join Telegram Group

Last updated: 30-10-2023

Dharwad zilla panchayat recruitment 2023: ಜಿಲ್ಲಾ ಪಂಚಾಯತ ಕಾರ್ಯಾಲಯ ಧಾರವಾಡದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಸಲ್ಲಿಸತಕ್ಕದು. ವಿದ್ಯಾರ್ಹತೆ, ವಯಸ್ಸಿನ ಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ನಂತರ ಅರ್ಜಿಯನ್ನು ಸಲ್ಲಿಸಿ.

Zilla Panchayat Office Dharwad

Dharwad zilla panchayat recruitment 2023
www.Questersguide.com
ಹುದ್ದೆಗಳ ಹೆಸರು ಖಾಲಿ ಹುದ್ದೆಗಳ ಸಂಖ್ಯೆ
ತಾಲೂಕಾ ತಾಂತ್ರಿಕ ಸಹಾಯಕರು ಸಿವಿಲ್ TAE02
ತಾಂತ್ರಿಕ ಸಹಾಯಕರು (ತೋಟಗಾರಿಕೆ)06
ತಾಂತ್ರಿಕ ಸಹಾಯಕರು (ಅರಣ್ಯ)03
ತಾಂತ್ರಿಕ ಸಹಾಯಕರು (ರೇಷ್ಮೆ)01

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ: 25/10/2023 
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 10/11/2023

ಶೈಕ್ಷಣಿಕ ಅರ್ಹತೆ

Dharwad zilla panchayat recruitment 2023: ಅಧಿಸೂಚನೆಯ ನಿಯಮಗಳ ಪ್ರಕಾರ

ಹುದ್ದೆಗಳ ಹೆಸರು ಶೈಕ್ಷಣಿಕ ಅರ್ಹತೆ
ತಾಲೂಕಾ ತಾಂತ್ರಿಕ ಸಹಾಯಕರು ಸಿವಿಲ್ TAEಬಿ.ಇ ಅಥವಾ ಬಿ.ಟೆಕ್/ ಡಿಪ್ಲೊಮಾ (ಸಿವಿಲ್ ಇಂಜಿನಿಯರಿಂಗ್ ಪದವಿ), ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ತಾಂತ್ರಿಕ ಸಹಾಯಕರು (ತೋಟಗಾರಿಕೆ)ತೋಟಗಾರಿಕೆಯಲ್ಲಿ ಬಿಎಸ್ಸಿ ಅಥವಾ ಎಂಎಸ್ಸಿ ಪದವಿ, ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ತಾಂತ್ರಿಕ ಸಹಾಯಕರು (ಅರಣ್ಯ)ಬಿಎಸ್ಸಿ (ಅರಣ್ಯಶಾಸ್ತ್ರ), ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ತಾಂತ್ರಿಕ ಸಹಾಯಕರು (ರೇಷ್ಮೆ)ರೇಷ್ಮೆ ಕೃಷಿಯಲ್ಲಿ ಬಿಎಸ್ಸಿ ಅಥವಾ ಎಂಎಸ್ಸಿ ಪದವಿ, ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ವೇತನ ಶ್ರೇಣಿ / ಸಂಬಳ

Dharwad zilla panchayat recruitment 2023: ಅಧಿಸೂಚನೆಯ ನಿಯಮಗಳ ಪ್ರಕಾರ

ಹುದ್ದೆಗಳುವೇತನ
ತಾಲೂಕಾ ತಾಂತ್ರಿಕ ಸಹಾಯಕರು ಸಿವಿಲ್ TAE,
ತಾಂತ್ರಿಕ ಸಹಾಯಕರು (ತೋಟಗಾರಿಕೆ),
ತಾಂತ್ರಿಕ ಸಹಾಯಕರು (ಅರಣ್ಯ),
ತಾಂತ್ರಿಕ ಸಹಾಯಕರು (ರೇಷ್ಮೆ),
ರೂ.24,000/-

ವಯಸ್ಸಿನ ಮಿತಿಗಳು

ಕನಿಷ್ಠ ವಯಸ್ಸಿನ ಮಿತಿ: 21 ವರ್ಷಗಳು.
ಗರಿಷ್ಟ ವಯಸ್ಸಿನ ಮಿತಿ: 40 ವರ್ಷಗಳು.

ಉದ್ಯೋಗ ಸ್ಥಳ

ಧಾರವಾಡ

ಅರ್ಜಿಸಲ್ಲಿಸುವುದು ಹೇಗೆ ?

Dharwad zilla panchayat recruitment 2023: ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಜಿಲ್ಲಾ ಪಂಚಾಯತ ಕಾರ್ಯಾಲಯ ಧಾರವಾಡದ ಜಿಲ್ಲಾ ಪಂಚಾಯತ್ ನೇಮಕಾತಿಗೆ ನಿಗದಿತ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಕೆಳಗೆ ನೀಡಿದ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ (10/11/2023) ತಲುಪುವಂತೆ ಸಲ್ಲಿಸಬೇಕು.

ವಿಳಾಸ: Shree B.K.R Services PVT LTD, #925, 2nd Floor, 3rd Cross, 2nd Stage, Rajajinagar Bangalore-560010

ಪ್ರಮುಖ ಲಿಂಕ್‌ಗಳು

ಅಧಿಸೂಚನೆ PDF ಪರಿಶೀಲಿಸಿClick Here
ಅಧಿಕೃತ ವೆಬ್ಸೈಟ್dharwad.nic.in
Join Whatsapp Group Click Here

Questersguide.com ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಲ್ಲಿ ಹಂಚಿಕೊಳ್ಳಿ

Leave a Comment