"

ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ನೇಮಕಾತಿ 2023 | DHFWS Recruitment 2023 @koppal.nic.in

Join Whatsapp Group

Join Telegram Group

Last updated: 30-08-2023

DHFWS Recruitment 2023 Koppal: ಕೊಪ್ಪಳ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಸೊಸೈಟಿಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿ ಅಧಿಸೂಚನೆಯನ್ನು ಪ್ರಕಟಿಸಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ನಿಗದಿತ ಗಡುವಿನೊಳಗೆ ಸಲ್ಲಿಸಬೇಕು, ವಿದ್ಯಾರ್ಹತೆ, ವಯಸ್ಸಿನ ಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ನಂತರ ಅರ್ಜಿಯನ್ನು ಸಲ್ಲಿಸಿ.

District Health and Family Welfare Association Koppal

DHFWS Recruitment Notification 2023 Contract
www.Questersguide.com
ಹುದ್ದೆಗಳ ಹೆಸರು ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ
ಜಿಲ್ಲಾ ಸಲಹೆಗಾರರು1
ಸಮಾಜ ಕಾರ್ಯಕರ್ತರು1

ಪ್ರಮುಖ ದಿನಾಂಕಗಳು

ಅಪ್ಲಿಕೇಶನ್ ಪ್ರಾರಂಭ: 25/08/2023
ಕೊನೆಯ ದಿನಾಂಕ: 08/09/2023

ವಯಸ್ಸಿನ ಮಿತಿಗಳು

DHFWS recruitment 2023 ಅಧಿಸೂಚನೆಯ ಪ್ರಕಾರ ಗರಿಷ್ಟ ವಯೋಮಿತಿ 45 ವರ್ಷ

ಶೈಕ್ಷಣಿಕ ಅರ್ಹತೆ

ಹುದ್ದೆಗಳುಶೈಕ್ಷಣಿಕ ಅರ್ಹತೆ
ಜಿಲ್ಲಾ ಸಲಹೆಗಾರರುMBBS/BDS ಅಥವಾ ಸಮುದಾಯ ಅರೋಗ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ. MBA / MSc, Health information management ನಲ್ಲಿ ಸ್ನಾತಕೋತ್ತರ ಪದವಿ.
ಸಮಾಜ ಕಾರ್ಯಕರ್ತರುಸಮಾಜಶಾಸ್ತ್ರ ಅಥವಾ ಸಮಾಜಕಾರ್ಯಕ್ಷೇತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

ವೇತನ ಶ್ರೇಣಿ / ಸಂಬಳ

ಜಿಲ್ಲಾ ಸಲಹೆಗಾರರು: ರೂ. 40000/-
ಸಮಾಜ ಕಾರ್ಯಕರ್ತರು: ರೂ. 25000/-

ಉದ್ಯೋಗ ಸ್ಥಳ

ಕೊಪ್ಪಳ

ಅರ್ಜಿಸಲ್ಲಿಸುವುದು ಹೇಗೆ ?

DHFWS recruitment 2023 : ಅರ್ಹ ಅಭ್ಯರ್ಥಿಗಳು ಕೊಪ್ಪಳ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಸೊಸೈಟಿಯ ಅಧಿಕೃತ ವೆಬ್ಸೈಟ್ koppal.nic.in ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ

ಪ್ರಮುಖ ಲಿಂಕ್‌ಗಳು

ಅಧಿಸೂಚನೆ PDF ಪರಿಶೀಲಿಸಿClick Here
Official website koppal.nic.in
Join Whatsapp Group Click Here

Questersguide.com ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಲ್ಲಿ ಹಂಚಿಕೊಳ್ಳಿ

Leave a Comment