"

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ ವಿವಿಧ Non-Executive ಹುದ್ದೆಗಳ ನೇಮಕಾತಿ 2023 – 40 Posts | HAL Tumakuru Recruitment 2023 Apply @hal-india.co.in

Join Whatsapp Group

Join Telegram Group

Last updated: 12-09-2023

HAL Tumakuru Recruitment 2023: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL ) ಖಾಲಿಯಿರುವ Non-Executive cadre ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿ ಅಧಿಸೂಚನೆಯನ್ನು ಪ್ರಕಟಿಸಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ನಿಗದಿತ ಗಡುವಿನೊಳಗೆ ಸಲ್ಲಿಸಬೇಕು, ವಿದ್ಯಾರ್ಹತೆ, ವಯಸ್ಸಿನ ಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ನಂತರ ಅರ್ಜಿಯನ್ನು ಸಲ್ಲಿಸಿ.

Hindustan Aeronautics Limited(HAL)

Notification for Non-Executive cadre– Helicopter Factory, Tumakuru(Karnataka)
www.Questersguide.com
ಹುದ್ದೆಗಳ ಹೆಸರು ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ(40)
Fitter17
Electrician05
Stores Clerical /Commercial Asst/Admin Asst04
Accounts02
Civil01
Technician(Electrical)07
Technician(Mechanical)02
Assistant (IT)02

ಪ್ರಮುಖ ದಿನಾಂಕಗಳು

ಅಪ್ಲಿಕೇಶನ್ ಪ್ರಾರಂಭ : 09/09/2023
ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ: 24/09/2023

ವಯಸ್ಸಿನ ಮಿತಿಗಳು

01.08.2023 ರಂತೆ
ಗರಿಷ್ಠ ವಯಸ್ಸು: 28 ವರ್ಷಗಳು.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(HAL Tumakuru Recruitment 2023 ) ಅಧಿಸೂಚನೆಯ ಪ್ರಕಾರ ಗರಿಷ್ಟ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ
SC/ST ಅಭ್ಯರ್ಥಿಗಳಿಗೆ: 5 ವರ್ಷಗಳು
OBC (NCL) ಅಭ್ಯರ್ಥಿಗಳಿಗೆ: 3 ವರ್ಷಗಳು
PWBD ಅಭ್ಯರ್ಥಿಗಳಿಗೆ: 10 ವರ್ಷಗಳು
01.01.1980 ರಿಂದ 31.12.1989 ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿರುವ ಅಭ್ಯರ್ಥಿಗಳು: ಗರಿಷ್ಠ ವಯಸ್ಸಿನ ಮಿತಿಯಲ್ಲಿ 5 ವರ್ಷಗಳ ಸಡಿಲಿಕೆ.

ಶೈಕ್ಷಣಿಕ ಅರ್ಹತೆ

ಹುದ್ದೆಗಳು ಶೈಕ್ಷಣಿಕ ಅರ್ಹತೆ
FitterNAC (3 years) OR NAC (2 years) + NCTVT
ElectricianNAC (3 years) OR NAC (2 years) + NCTVT
Stores Clerical /Commercial Asst/Admin AsstBA/B.Com/B.Sc/BBA/BBM/BCA/BSW & ಟೈಪಿಂಗ್, ಸ್ಟೆನೋಗ್ರಫಿ, ಅಥವಾ PC Operations ಲ್ಲಿ ವೃತ್ತಿಪರ ಪ್ರಮಾಣಪತ್ರ (ಕನಿಷ್ಠ. 3 ತಿಂಗಳುಗಳು).
Accountsಬಿ.ಕಾಂ
Civilಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ (ಸಿವಿಲ್)
Technician(Electrical)ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ (ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಟೆಲಿಕಮ್ಯುನಿಕೇಶನ್/ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್/ಇನ್‌ಸ್ಟ್ರುಮೆಂಟೇಶನ್/ಎಲೆಕ್ಟ್ರಿಕಲ್ ಮತ್ತು ಟೆಲಿಕಮ್ಯುನಿಕೇಷನ್)
Technician(Mechanical)ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ (ಮೆಕ್ಯಾನಿಕಲ್)
Assistant (IT)ಎಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಡಿಪ್ಲೊಮಾ (ಕಂಪ್ಯೂಟರ್/ಕಂಪ್ಯೂಟರ್ ಸೈನ್ಸ್)
NAC: National Apprentice Certificate
NCTVT: National Council on Vocational Training

ಅರ್ಜಿ ಶುಲ್ಕ

ಅರ್ಜಿ ಶುಲ್ಕ ಇರುವುದಿಲ್ಲ

ವೇತನ ಶ್ರೇಣಿ / ಸಂಬಳ

HAL Tumakuru Recruitment 2023: ಅಧಿಸೂಚನೆಯ ನಿಯಮಗಳ ಪ್ರಕಾರ

ಹುದ್ದೆಗಳುವೇತನ
Fitterರೂ. 22000/-
Electricianರೂ. 22000/-
Stores Clerical /Commercial Asst/Admin Asstರೂ. 22000/-
Accountsರೂ. 22000/-
Civilರೂ. 23000/-
Technician(Electrical)ರೂ. 23000/-
Technician(Mechanical)ರೂ. 23000/-
Assistant (IT)ರೂ. 23000/-
(HRA +DA +Perks + ಇತರ ಪ್ರಯೋಜನಗಳು) ಸೇರಿಸಲಾಗುತ್ತದೆ

ಉದ್ಯೋಗ ಸ್ಥಳ

ತುಮಕೂರು

ಅರ್ಜಿಸಲ್ಲಿಸುವುದು ಹೇಗೆ ?

HAL Tumakuru Recruitment 2023: ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು HAL ವೆಬ್‌ಸೈಟ್‌ (www.hal-india.co.in)ಗೆ ಲಾಗ್-ಇನ್ ಆಗಿ, CAREERS ವಿಭಾಗಕ್ಕೆ ತೆರಳಿ ಆನ್ಲೈನ್ ಮೂಲಕ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಬಹುದು.

ಪ್ರಮುಖ ಲಿಂಕ್‌ಗಳು

ಅಧಿಸೂಚನೆ PDF ಪರಿಶೀಲಿಸಿClick Here
ಅಧಿಕೃತ ವೆಬ್ಸೈಟ್hal-india.co.in
Apply OnlineClick Here
Join Whatsapp Group Click Here

Questersguide.com ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಲ್ಲಿ ಹಂಚಿಕೊಳ್ಳಿ

Leave a Comment