"

ಭಾರತೀಯ ಸೇನೆ ನೇಮಕಾತಿ 2023 ಒಟ್ಟು-90 ಹುದ್ದೆಗಳು | Indian Army Recruitment 2023 Apply online @joinindianarmy.nic.in

Join Whatsapp Group

Join Telegram Group

Last updated: 18-10-2023

Indian Army Recruitment 2023: ಭಾರತೀಯ ಸೇನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಸಲ್ಲಿಸತಕ್ಕದು. ವಿದ್ಯಾರ್ಹತೆ, ವಯಸ್ಸಿನ ಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ನಂತರ ಅರ್ಜಿಯನ್ನು ಸಲ್ಲಿಸಿ.

INDIAN ARMY RECRUITMENT 2023

Recruitment for 10+2 TECHNICAL ENTRY SCHEME – 51
www.Questersguide.com
ಹುದ್ದೆಗಳ ಹೆಸರು ಖಾಲಿ ಹುದ್ದೆಗಳ ಸಂಖ್ಯೆ
10+2 Technical Entry Scheme – 5190

ಪ್ರಮುಖ ದಿನಾಂಕಗಳು

ಆನ್‌ಲೈನ್ ಅಪ್ಲಿಕೇಶನ್ ಪ್ರಾರಂಭ ದಿನಾಂಕ: 13/10/2023 
ಆನ್‌ಲೈನ್ ಅಪ್ಲಿಕೇಶನ್ ಕೊನೆಯ ದಿನಾಂಕ: 12/11/2023

ಶೈಕ್ಷಣಿಕ ಅರ್ಹತೆ

ಹುದ್ದೆಗಳು ಶೈಕ್ಷಣಿಕ ಅರ್ಹತೆ
10+2 Technical Entry Scheme – 51 ಅಭ್ಯರ್ಥಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ (PCM) ಕನಿಷ್ಠ ಒಟ್ಟು 60% ಅಂಕಗಳೊಂದಿಗೆ 10+2 ಪರೀಕ್ಷೆ ಅಥವಾ ಅದಕ್ಕೆ ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಅಭ್ಯರ್ಥಿಗಳು JEE (Mains) 2023 ಪರೀಕ್ಷೆಯನ್ನು ಹೊಂದಿರಬೇಕು.

ವೇತನ ಶ್ರೇಣಿ / ಸಂಬಳ

Indian Army Recruitment 2023: ಅಧಿಸೂಚನೆಯ ನಿಯಮಗಳ ಪ್ರಕಾರ

ಪದನಾಮಗಳು ವೇತನ
ಲೆಫ್ಟಿನೆಂಟ್ರೂ.56,100/- ರಿಂದ ರೂ.1,77,500/-
ಕ್ಯಾಪ್ಟನ್ರೂ.61,300/- ರಿಂದ ರೂ.1,93,900/-
ಮೇಜರ್ರೂ.69,400/- ರಿಂದ ರೂ.2,07,200/-
ಲೆಫ್ಟಿನೆಂಟ್ ಕರ್ನಲ್ರೂ.1,21,200/- ರಿಂದ ರೂ.2,12,400/-
ಕರ್ನಲ್ರೂ.1,30,600/- ರಿಂದ ರೂ.2,15,900/-
ಬ್ರಿಗೇಡಿಯರ್ರೂ.1,39,600/- ರಿಂದ ರೂ.2,17,600/-
ಮೇಜರ್ ಜನರಲ್ರೂ.1,44,200/- ರಿಂದ ರೂ.2,18,200/-
ಲೆಫ್ಟಿನೆಂಟ್ ಜನರಲ್ HAG ಸ್ಕೇಲ್ರೂ.1,82,200/- ರಿಂದ ರೂ.2,24,100/-
ಲೆಫ್ಟಿನೆಂಟ್ ಜನರಲ್ HAG + ಸ್ಕೇಲ್ರೂ.2,05,400/- ರಿಂದ ರೂ.2,24,400/-
VCOAS/ಆರ್ಮಿ Cdr/ ಲೆಫ್ಟಿನೆಂಟ್ ಜನರಲ್ (NFSG)ರೂ.2,25,000/- (fixed)
COASರೂ.2,50,000/-(fixed)

ವಯಸ್ಸಿನ ಮಿತಿಗಳು

ಕನಿಷ್ಠ ವಯಸ್ಸಿನ ಮಿತಿ: 16½ ವರ್ಷಗಳು.
ಗರಿಷ್ಟ ವಯಸ್ಸಿನ ಮಿತಿ: 19½ ವರ್ಷಗಳು.

ವಯಸ್ಸಿನ ಸಡಿಲಿಕೆ

Indian Army Recruitment 2023 ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ.

ಉದ್ಯೋಗ ಸ್ಥಳ

All across India

ಅರ್ಜಿಸಲ್ಲಿಸುವುದು ಹೇಗೆ ?

Indian Army Recruitment 2023: ಆಸಕ್ತ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್ಸೈಟ್ www.joinindianarmy.nic.in ಗೆ ಭೇಟಿ ನೀಡಿ “online application” ಲಿಂಕ್ ನ್ನು ಕ್ಲಿಕ್ ಮಾಡಿ ಆನ್ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಮುಖ ಲಿಂಕ್‌ಗಳು

ಅಧಿಸೂಚನೆ PDF ಪರಿಶೀಲಿಸಿClick Here
ಅಧಿಕೃತ ವೆಬ್ಸೈಟ್joinindianarmy.nic.in
Join Whatsapp Group Click Here

Questersguide.com ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಲ್ಲಿ ಹಂಚಿಕೊಳ್ಳಿ

Leave a Comment