"

ಕರ್ನಾಟಕ ಅರಣ್ಯ ಇಲಾಖೆ – ಅರಣ್ಯ ವೀಕ್ಷಕ ನೇಮಕಾತಿ 2023 -310 ಹುದ್ದೆಗಳು | Forest Watcher Recruitment 2023 Apply online @kfdrecruitment.in

Join Whatsapp Group

Join Telegram Group

Last updated: 30-09-2023

Forest Watcher Recruitment 2023: ಕರ್ನಾಟಕ ಅರಣ್ಯ ಇಲಾಖೆ ಖಾಲಿಯಿರುವ ಅರಣ್ಯ ವೀಕ್ಷಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಸಲ್ಲಿಸತಕ್ಕದು. ವಿದ್ಯಾರ್ಹತೆ, ವಯಸ್ಸಿನ ಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ನಂತರ ಅರ್ಜಿಯನ್ನು ಸಲ್ಲಿಸಿ.

KARNATAKA FOREST DEPARTMENT

FOREST WATCHER RECRUITMENT 2023
www.Questersguide.com
ಹುದ್ದೆಗಳ ಹೆಸರು ಖಾಲಿ ಹುದ್ದೆಗಳ ಸಂಖ್ಯೆ
ಅರಣ್ಯ ವೀಕ್ಷಕ310

ಪ್ರಮುಖ ದಿನಾಂಕಗಳು

ಆನ್‌ಲೈನ್ ಅಪ್ಲಿಕೇಶನ್ ಪ್ರಾರಂಭ ದಿನಾಂಕ: 27/09/2023 
ಆನ್‌ಲೈನ್ ಅಪ್ಲಿಕೇಶನ್ ಕೊನೆಯ ದಿನಾಂಕ: 26/10/2023
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 31/10/2023

ಶೈಕ್ಷಣಿಕ ಅರ್ಹತೆ

ಹುದ್ದೆಗಳು ಶೈಕ್ಷಣಿಕ ಅರ್ಹತೆ
ಅರಣ್ಯ ವೀಕ್ಷಕSSLC ಅಥವಾ ತತ್ಸಮಾನ

ವೇತನ ಶ್ರೇಣಿ / ಸಂಬಳ

Forest Watcher Recruitment 2023: ಅಧಿಸೂಚನೆಯ ನಿಯಮಗಳ ಪ್ರಕಾರ

ಅರಣ್ಯ ವೀಕ್ಷಕ: ರೂ.18600/- ರಿಂದ ರೂ.32600/-

ಅರ್ಜಿ ಶುಲ್ಕ

ಸಾಮಾನ್ಯ ಅರ್ಹತೆ, ಪ್ರವರ್ಗ llಎ, llಬಿ, lllಎ ಮತ್ತು lllಬಿ ಅಭ್ಯರ್ಥಿಗಳಿಗೆ: ರೂ.200/- + ಸೇವಾ ಶುಲ್ಕ ರೂ.20/-
SC/ST/ಪ್ರವರ್ಗ-l ಅಭ್ಯರ್ಥಿಗಳಿಗೆ: ರೂ.100/- + ಸೇವಾ ಶುಲ್ಕ ರೂ.20/-

ವಯಸ್ಸಿನ ಮಿತಿಗಳು

ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು.

Forest Watcher Recruitment 2023: ಅಧಿಸೂಚನೆಯ ನಿಯಮಗಳ ಪ್ರಕಾರ ಗರಿಷ್ಟ ವಯಸ್ಸಿನ ಮಿತಿ
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ: 30 ವರ್ಷಗಳು.
ಪ್ರವರ್ಗ llಎ, llಬಿ, lllಎ ಮತ್ತು lllಬಿ ಅಭ್ಯರ್ಥಿಗಳಿಗೆ: 32 ವರ್ಷಗಳು.
SC/ST/ಪ್ರವರ್ಗ-l ಅಭ್ಯರ್ಥಿಗಳಿಗೆ: 33 ವರ್ಷಗಳು.

ಉದ್ಯೋಗ ಸ್ಥಳ

ಕರ್ನಾಟಕ

ಹುದ್ದೆಗಳ ವಿವರ

ಹುದ್ದೆಗಳ – ವೃತ್ತಹುದ್ದೆಗಳ ಸಂಖ್ಯೆಅಧಿಸೂಚನೆ
ಬೆಂಗಳೂರು33ಎ5/ಮುಅಸಂ(ಪ್ರಾ)/ಸಿಬ್ಬ0ದಿ/ಸಿಆರ್-29/2023-24 ದಿನಾಂಕ: 16.09.2023
ಬೆಳಗಾವಿ20ಎ2/ಇಎಸ್‌ಟಿ/ಅವೀನೇನೇ/ಸಿಆರ್-24/2023-24 ದಿನಾಂಕ: 15.09.2023
ಬಳ್ಳಾರಿ20ಎ4/ಸಿಬ್ಬಂದಿ/ನೇನೇ/ಅ.ವೀ/ಸಿಆರ್-36/2023-24 ದಿನಾಂಕ: 15.9.2023
ಚಾಮರಾಜನಗರ32ಎ2/ಸಿಬ್ಬಂದಿ/ಅ.ವೀ.ನೇ.ನೇ/ಸಿಆರ್-೦6/2023-24 ದಿನಾಂಕ: 16.9.2023
ಚಿಕ್ಕಮಗಳೂರು25ಎ4/ಇಎಸ್‌ಟಿ/ನೇಮಕಾತಿ/ವಿವ-25/2023-24 ದಿನಾಂಕ: 16.09.2023
ಧಾರವಾಡ 7ಬಿ4/ಸಿಬ್ಬಂದಿ/ಅವೀ/ನೇನೇ/ಸಿಆರ್-39/2023-24 ದಿನಾಂಕ: 16.09.2023
ಹಾಸನ20ಎ3:ಸಿಬ್ಬಂದಿ:ಅವೀನೇನೇ:ವಿವ-25/2023-24 ದಿನಾಂಕ: 19.09.2023
ಕೆನರಾ 32ಎ1/ಸಿಬ್ಬಂದಿ/ಅ ವೀ/ನೇರ ನೇಮಕಾತಿ/ಸಿಆರ್-11/2023-24 ದಿನಾಂಕ: 15.09.2023
ಕಲಬುರ್ಗಿ23ಎ5/ಸಿಬ್ಬಂದಿ/ಅವೀ/ನೇನೇ/ಸಿಆರ್/21/2022-23 ದಿನಾಂಕ: 15.09.2023
ಕೊಡಗು 16ಸಿಬ್ಬಂದಿ/ಅರಣ್ಯ ವೀಕ್ಷಕ/ಸಿಆರ್-25/2023-24 ದಿನಾಂಕ: 16.09.2023
ಮಂಗಳೂರು20ಎ4/ಸಿಬ್ಬಂದಿ/ಅ.ವೀ.ನೇ.ನೇ./ವಿವ.31/2023-24 ದಿನಾಂಕ: 16.09.2023
ಮೈಸೂರು32ಎ2/ಸಿಬ್ಬಂದಿ/ಅ.ವೀ/ನೇ.ನೇ/ಸಿಆರ್-10/2023-24 ದಿನಾಂಕ: 15.09.2023
ಶಿವಮೊಗ್ಗ30ಎ1/ಸಿಬ್ಬಂದಿ/ಅ.ವೀಕ್ಷಕ/ನೇ.ನೇಮಕಾತಿ/ಸಿಆರ್-18/2023-24 ದಿನಾಂಕ: 16.09.2023

ದೈಹಿಕ ಸಹಿಷ್ಣುತೆ ಮತ್ತು ದೈಹಿಕ ದಕ್ಷತೆಯ ಪರೀಕ್ಷೆ

ಅರಣ್ಯ ವೀಕ್ಷಪುರುಷ, ಮಹಿಳಾ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ದೈಹಿಕ ಸಹಿಷ್ಣುತೆ ಮತ್ತು ದೈಹಿಕ ದಕ್ಷತೆಯ ಮಿತಿಯನ್ನು ನಿಗದಿಪಡಿಸಲಾಗಿದೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಓದಿ.

ಅರ್ಜಿಸಲ್ಲಿಸುವುದು ಹೇಗೆ ?

Forest Watcher Recruitment 2023: ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ವೆಬ್ಸೈಟ್ aranya.gov.in ಗೆ ಭೇಟಿ ನೀಡಿ ನೇಮಕಾತಿ (kfdrecruitment.in) ವಿಭಾಗಕ್ಕೆ ತೆರಳಿ “ 2023 ನೇ ಸಾಲಿನ  ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ: Click here to apply for Forest Watcher recruitment 2023 in Karnataka Forest Department.” ಲಿಂಕ್ ನ್ನು ಕ್ಲಿಕ್ ಮಾಡುವುದರ ಮೂಲಕ ಆನ್ಲೈನ್ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಪ್ರಮುಖ ಲಿಂಕ್‌ಗಳು

ಅಧಿಸೂಚನೆ PDF ಪರಿಶೀಲಿಸಿClick Here
ಅಧಿಕೃತ ವೆಬ್ಸೈಟ್aranya.gov.in
Apply Online Click Here
Join Whatsapp Group Click Here

Questersguide.com ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಲ್ಲಿ ಹಂಚಿಕೊಳ್ಳಿ

Leave a Comment