"

ವಿಧಾನ ಸಭೆ ಸಚಿವಾಲಯ ನೇಮಕಾತಿ 2023 | Karnataka Legislative Assembly Recruitment 2023

Join Whatsapp Group

Join Telegram Group

Last updated: 18-08-2023

Karnataka Legislative Assembly Recruitment 2023: ವಿಧಾನ ಸಭೆ ಸಚಿವಾಲಯವು ಖಾಲಿಯಿರುವ ವಾಹನ ಚಾಲಕರು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿ ಅಧಿಸೂಚನೆಯನ್ನು ಪ್ರಕಟಿಸಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ನಿಗದಿತ ಗಡುವಿನೊಳಗೆ ಸಲ್ಲಿಸಬೇಕು, ವಿದ್ಯಾರ್ಹತೆ, ವಯಸ್ಸಿನ ಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ನಂತರ ಅರ್ಜಿಯನ್ನು ಸಲ್ಲಿಸಿ.

KARNATAKA LEGISLATIVE ASSEMBLY SECRETARIAT

Karnataka Legislative Assembly vehicle Driver Recruitment 2023
www.Questersguide.com
ಹುದ್ದೆಗಳ ಹೆಸರು ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ
ವಾಹನ ಚಾಲಕರು3

ಪ್ರಮುಖ ದಿನಾಂಕಗಳು

ಅಪ್ಲಿಕೇಶನ್ ಪ್ರಾರಂಭ: 05/08/2023
ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ: 08/09/2023

ವಯಸ್ಸಿನ ಮಿತಿಗಳು

ಕನಿಷ್ಠ ವಯಸ್ಸು: 18 ವರ್ಷ

ವಯಸ್ಸಿನ ಸಡಿಲಿಕೆ:
ಕರ್ನಾಟಕ ವಿಧಾನ ಸಭೆ ನೇಮಕಾತಿ ಅಧಿಸೂಚನೆಯ ಪ್ರಕಾರ ಗರಿಷ್ಟ ವಯೋಮಿತಿ
ಸಾಮಾನ್ಯ ವರ್ಗ : 35 ವರ್ಷ
ಪ್ರವರ್ಗ llಎ, llಬಿ, lllಎ ಮತ್ತು lllಬಿ : 38 ವರ್ಷ
SC / ST / ಪ್ರವರ್ಗ1: 40 ವರ್ಷ

ಶೈಕ್ಷಣಿಕ ಅರ್ಹತೆ

ಹುದ್ದೆಗಳುಶೈಕ್ಷಣಿಕ ಅರ್ಹತೆ
ವಾಹನ ಚಾಲಕರು
ವಿದ್ಯಾರ್ಹತೆ : 7 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಇತ್ತೀಚಿನ ವಾಹನ ಪರವಾನಿಗೆಯನ್ನು ಹೊಂದಿದ್ದು ಮೋಟಾರ್ ಕಾರು ಚಾಲನೆಯಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು

ವೇತನ ಶ್ರೇಣಿ / ಸಂಬಳ

ವಾಹನ ಚಾಲಕರು: ರೂ. 21400 – ರೂ. 42000

ಉದ್ಯೋಗ ಸ್ಥಳ

ಕರ್ನಾಟಕ

ಅರ್ಜಿಸಲ್ಲಿಸುವುದು ಹೇಗೆ ?

Karnataka Legislative Assembly Recruitment 2023 : ಅರ್ಹ ಅಭ್ಯರ್ಥಿಗಳು ಅರ್ಜಿ ನಮುನೆ 1ರ ದ್ವಿಪ್ರತಿಯನ್ನು ಸರ್ಕಾರೀ ಪುಸ್ತಕ ಮಳಿಗೆಯಿಂದ ಪಡೆದು (ಸರ್ಕಾರೀ ಮುದ್ರಣಾಲಯಗಳಲ್ಲಿಯು ಪೂರೈಸಲಾಗುವುದು) ಅರ್ಜಿಯ ನಮೂನೆಯನ್ನು ಭರ್ತಿ ಮಾಡಿ ವಿಧಾನ ಸಭೆ ಸಚಿವಾಲಯದ ವಿಳಾಸಕ್ಕೆ ನಿಗದಿಸಿದ ಕೊನೆಯ ದಿನಾಂಕದೊಳಗಡೆ ತಲುಪುವಂತೆ ಕಳುಹಿಸಬೇಕು. .

ವಿಳಾಸ : ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ ಸಚಿವಾಲಯ . ಅಂಚೆ ಪೆಟ್ಟಿಗೆ ಸಂಖ್ಯೆ :5074, ಮೊದಲನೆ ಮಹಡಿ, ವಿಧಾನಸೌಧ, ಬೆಂಗಳೂರು-560001

ಪ್ರಮುಖ ಲಿಂಕ್‌ಗಳು

ಅಧಿಸೂಚನೆ PDF ಪರಿಶೀಲಿಸಿClick Here
Join Whatsapp Group Click Here

Questersguide.com ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಲ್ಲಿ ಹಂಚಿಕೊಳ್ಳಿ

Leave a Comment