"

KMF-ಕೋಲಾರ-ಚಿಕ್ಕಬಳ್ಳಾಪುರ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ವಿವಿಧ ಹುದ್ದೆಗಳ ನೇಮಕಾತಿ | KMF-KOMUL Recruitment 2023 Apply @komul.coop

Join Whatsapp Group

Join Telegram Group

Last updated: 05-09-2023

KMF-KOMUL Recruitment 2023: ಕೋಲಾರ-ಚಿಕ್ಕಬಳ್ಳಾಪುರ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ(KOMUL) ಖಾಲಿಯಿರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿ ಅಧಿಸೂಚನೆಯನ್ನು ಪ್ರಕಟಿಸಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ನಿಗದಿತ ಗಡುವಿನೊಳಗೆ ಸಲ್ಲಿಸಬೇಕು, ವಿದ್ಯಾರ್ಹತೆ, ವಯಸ್ಸಿನ ಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ನಂತರ ಅರ್ಜಿಯನ್ನು ಸಲ್ಲಿಸಿ.

KOLAR-CHIKKABALLAPURA COOPERATIVE MILK PRODUCERS SOCIETIES UNION LIMITED,

KMF-KOMUL Recruitment 2023
www.Questersguide.com
ಹುದ್ದೆಗಳ ಹೆಸರು ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ(273)
ಸಹಾಯಕ ವ್ಯವಸ್ಥಾಪಕರು(ಎ.ಹೆಚ್&ಎ.ಐ)26
ಸಹಾಯಕ ವ್ಯವಸ್ಥಾಪಕರು(ವಿತ್ತ)01
ತಾಂತ್ರಿಕ ಅಧಿಕಾರಿ(ಡಿಟಿ)15
ಮಾರುಕಟ್ಟೆ ಅಧಿಕಾರಿ01
ಸಿಸ್ಟಮ್ ಆಫೀಸರ್ 01
ತಾಂತ್ರಿಕ ಅಧಿಕಾರಿ(ಗು.ನಿ)01
ಕೃಷಿ ಅಧಿಕಾರಿ03
ಆಡಳಿತಾಧಿಕಾರಿ01
ತಾಂತ್ರಿಕ ಅಧಿಕಾರಿ(ಇಂ)03
ಲೆಕ್ಕಾಧಿಕಾರಿ01
ವಿಸ್ತರಣಾಧಿಕಾರಿ ದರ್ಜೆ-3 16
ಡೇರಿ ಸೂಪರ್ ವೈಸರ್ ದರ್ಜೆ-2 12
ಆಡಳಿತ ಸಹಾಯಕ ದರ್ಜೆ-2 24
ಕೆಮಿಸ್ಟ ದರ್ಜೆ-221
ಲೆಕ್ಕ ಸಹಾಯಕ ದರ್ಜೆ-2 21
ಮಾರುಕಟ್ಟೆ ಸಹಾಯಕ ದರ್ಜೆ-2 11
ಜೂನಿಯರ್ ಸಿಸ್ಟಮ್ ಆಪರೇಟರ್15
ಕೋ-ಆರ್ಡಿನೇಟರ್ (ಪ್ರೊಟಕ್ಷನ್) 06
ಚಾಲಕರು 02
ಮಾರುಕಟ್ಟೆ ಸಹಾಯಕರು ದರ್ಜೆ-317
ಪತ್ರ ರವಾನೆಗಾರರು / ಸ್ವೀಕೃತಿಗಾರರು (ಆಡಳಿತ)01
ಜೂನಿಯರ್ ಟೆಕ್ನಿಷಿಯನ್ಸ್ 64
ಫೀಲ್ಡ್ ಅಸಿಸ್ಟೆಂಟ್ಸ್ 04
ದ್ರವಸಾರಜನಕ ವಿತರಕರು06

ಪ್ರಮುಖ ದಿನಾಂಕಗಳು


ಸಹಾಯಕ ವ್ಯವಸ್ಥಾಪಕರು(ಎ.ಹೆಚ್&ಎ.ಐ),
ಸಹಾಯಕ ವ್ಯವಸ್ಥಾಪಕರು(ವಿತ್ತ),
ತಾಂತ್ರಿಕ ಅಧಿಕಾರಿ(ಡಿಟಿ),
ಮಾರುಕಟ್ಟೆ ಅಧಿಕಾರಿ,
ಸಿಸ್ಟಮ್ ಆಫೀಸರ್, 
ತಾಂತ್ರಿಕ ಅಧಿಕಾರಿ(ಗು.ನಿ),
ಕೃಷಿ ಅಧಿಕಾರಿ,
ಆಡಳಿತಾಧಿಕಾರಿ,
ತಾಂತ್ರಿಕ ಅಧಿಕಾರಿ(ಇಂ),
ಲೆಕ್ಕಾಧಿಕಾರಿ,
ಆನ್‌ಲೈನ್ ಅಪ್ಲಿಕೇಶನ್‌ಗೆ ಪ್ರಾರಂಭ ದಿನಾಂಕ: 05/09/2023

ಕೊನೆಯ ದಿನಾಂಕ: 04/10/2023

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 04/10/2023 (11:59pm)
ವಿಸ್ತರಣಾಧಿಕಾರಿ ದರ್ಜೆ-3,
ಡೇರಿ ಸೂಪರ್ ವೈಸರ್ ದರ್ಜೆ-2 
ಆನ್‌ಲೈನ್ ಅಪ್ಲಿಕೇಶನ್‌ಗೆ ಪ್ರಾರಂಭ ದಿನಾಂಕ: 06/09/2023

ಕೊನೆಯ ದಿನಾಂಕ: 05/10/2023

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 05/10/2023 (11:59pm)

ಆಡಳಿತ ಸಹಾಯಕ ದರ್ಜೆ-2,
ಕೆಮಿಸ್ಟ ದರ್ಜೆ-2,
ಲೆಕ್ಕ ಸಹಾಯಕ ದರ್ಜೆ-2,
ಮಾರುಕಟ್ಟೆ ಸಹಾಯಕ ದರ್ಜೆ-2,
ಜೂನಿಯರ್ ಸಿಸ್ಟಮ್ ಆಪರೇಟರ್,
ಕೋ-ಆರ್ಡಿನೇಟರ್ (ಪ್ರೊಟಕ್ಷನ್) 
ಆನ್‌ಲೈನ್ ಅಪ್ಲಿಕೇಶನ್‌ಗೆ ಪ್ರಾರಂಭ ದಿನಾಂಕ: 07/09/2023

ಕೊನೆಯ ದಿನಾಂಕ: 06/10/2023

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 06/10/2023 (11:59pm)
ಚಾಲಕರು,
ಮಾರುಕಟ್ಟೆ ಸಹಾಯಕರು ದರ್ಜೆ-3,
ಪತ್ರ ರವಾನೆಗಾರರು / ಸ್ವೀಕೃತಿಗಾರರು (ಆಡಳಿತ),
ಜೂನಿಯರ್ ಟೆಕ್ನಿಷಿಯನ್ಸ್,
ಫೀಲ್ಡ್ ಅಸಿಸ್ಟೆಂಟ್ಸ್,
ದ್ರವಸಾರಜನಕ ವಿತರಕರು
 
ಆನ್‌ಲೈನ್ ಅಪ್ಲಿಕೇಶನ್‌ಗೆ ಪ್ರಾರಂಭ ದಿನಾಂಕ: 08/09/2023

ಕೊನೆಯ ದಿನಾಂಕ: 07/10/2023

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 07/10/2023 (11:59pm)

ವಯಸ್ಸಿನ ಮಿತಿಗಳು

ಕನಿಷ್ಠ ವಯೋಮಿತಿ:18 ವರ್ಷಗಳು
ಗರಿಷ್ಠ ವಯೋಮಿತಿ: 35 ವರ್ಷಗಳು

KMF-KOMUL Recruitment 2023: ಅಧಿಸೂಚನೆಯ ಪ್ರಕಾರ ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ.
SC ,ST ಮತ್ತು Cat-1 ಅಭ್ಯರ್ಥಿಗಳಿಗೆ: 05 ವರ್ಷಗಳು
CAT-2A/2B/3A & 3B ಅಭ್ಯರ್ಥಿಗಳು: 03 ವರ್ಷಗಳು
ಅಂಗವಿಕಲ/ವಿಧವೆ ಅಭ್ಯರ್ಥಿಗಳು: 10 ವರ್ಷಗಳು

ಶೈಕ್ಷಣಿಕ ಅರ್ಹತೆ

ಹುದ್ದೆಗಳುಶೈಕ್ಷಣಿಕ ಅರ್ಹತೆ
ಸಹಾಯಕ ವ್ಯವಸ್ಥಾಪಕರು(ಎ.ಹೆಚ್&ಎ.ಐ)ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿವಿಎಸ್‍ಸಿ ಮತ್ತು ಎ.ಹೆಚ್ ಪದವಿ
ಸಹಾಯಕ ವ್ಯವಸ್ಥಾಪಕರು(ವಿತ್ತ)ಎಂ.ಕಾಂ. ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ದರ್ಜೆ ಅಥವಾ ವಾಣಿಜ್ಯ ಪದವಿಯೊಂದಿಗೆ ಪ್ರಥಮ ದರ್ಜೆಯಲ್ಲಿ ಎಂ.ಬಿ.ಎ. (ಫೈನಾನ್ಸ್) ಸ್ನಾತಕೋತ್ತರ ಪದವಿ. ಕನಿಷ್ಠ 5 ವರ್ಷಗಳ ಸೇವಾ ಅನುಭವ ಹೊಂದಿರಬೇಕು
ತಾಂತ್ರಿಕ ಅಧಿಕಾರಿ(ಡಿಟಿ) ಬಿ.ಎಸ್ಸಿ (ಡಿ.ಟಿ) / ಬಿ.ಟೆಕ್ (ಡಿ.ಟೆಕ್) ಪದವಿ.
ಮಾರುಕಟ್ಟೆ ಅಧಿಕಾರಿಬಿ.ಬಿ.ಎಂ. / ಬಿ.ಕಾಂ ಪದವಿ,ಎಂ.ಬಿ.ಎ. ಸ್ನಾತಕೋತ್ತರ ಪದವಿ .
ಸಿಸ್ಟಮ್ ಆಫೀಸರ್ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇ. (ಕಂಪ್ಯೂಟರ್ ಸೈನ್).
ತಾಂತ್ರಿಕ ಅಧಿಕಾರಿ(ಗು.ನಿ)ಬಿ.ಎಸ್ಸಿ (ಡಿ.ಟಿ) / ಬಿ.ಟೆಕ್ (ಡಿ.ಟೆಕ್) ಅಥವಾ ಎಂ.ಎಸ್ಸಿ (ಮೈಕ್ರೋಬಯಾಲಜಿ) ಸ್ನಾತಕೋತ್ತರ ಪದವಿ. 
ಕೃಷಿ ಅಧಿಕಾರಿಬಿ.ಎಸ್ಸಿ (ಕೃಷಿ) ಪದವಿ.
ಆಡಳಿತಾಧಿಕಾರಿಬಿ.ಬಿ.ಎಂ / ಬಿ.ಕಾಂ / ಬಿ.ಬಿ.ಎ,  ಪರ್ಸನಲ್ ಮ್ಯಾನೇಜ್‍ಮೆಂಟ್ / ಹೆಚ್.ಆರ್.ಡಿ./ಹೆಚ್.ಆರ್.ಎಂ. ನಲ್ಲಿ ಎಂ.ಬಿ.ಎ. ಸ್ನಾತಕೋತ್ತರ ಪದವಿ.
ತಾಂತ್ರಿಕ ಅಧಿಕಾರಿ(ಇಂ) ಬಿ.ಇ (ಕಂಪ್ಯೂಟರ್ ಸೈನ್ಸ್) ಪದವಿ.
ಲೆಕ್ಕಾಧಿಕಾರಿಎಂ.ಕಾಂ. ಸ್ನಾತಕೋತ್ತರ ಪದವಿ/ವಾಣಿಜ್ಯ ಪದವಿಯೊಂದಿಗೆ ಎಂ.ಬಿ.ಎ. (ಫೈನಾನ್ಸ್) ಸ್ನಾತಕೋತ್ತರ ಪದವಿ.
ವಿಸ್ತರಣಾಧಿಕಾರಿ ದರ್ಜೆ-3 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ
ಡೇರಿ ಸೂಪರ್ ವೈಸರ್ ದರ್ಜೆ-2 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ನಲ್ಲಿ ಡಿಪ್ಲೋಮೋ/ಸಿವಿಲ್ ನಲ್ಲಿ ಡಿಪ್ಲೋಮೋ/ಮೆಕ್ಯಾನಿಕಲ್ ನಲ್ಲಿ ಡಿಪ್ಲೋಮೋ.
ಆಡಳಿತ ಸಹಾಯಕ ದರ್ಜೆ-2 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.
ಕೆಮಿಸ್ಟ ದರ್ಜೆ-2  ಬಿ.ಎಸ್ಸಿ. ಪದವಿ (ಕೆಮಿಸ್ಟ್ರಿ / ಮೈಕ್ರೋಬಯಾಲಜಿ).
ಲೆಕ್ಕ ಸಹಾಯಕ ದರ್ಜೆ-2 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ.
ಮಾರುಕಟ್ಟೆ ಸಹಾಯಕ ದರ್ಜೆ-2ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.
ಜೂನಿಯರ್ ಸಿಸ್ಟಮ್ ಆಪರೇಟರ್ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್) ಅಥವಾ ಬಿ.ಸಿ.ಎ. ಪದವಿ.
ಕೋ-ಆರ್ಡಿನೇಟರ್ (ಪ್ರೊಟಕ್ಷನ್) ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದ ಪದವಿಯೊಂದಿಗೆ ಕಡ್ಡಾಯವಾಗಿ ಭಾರತ ಸರ್ಕಾರದ ರಕ್ಷಣಾ ಇಲಾಖೆಯ ಭೂದಳ, ನೌಕಾದಳ, ವಾಯುದಳ (Indian Army, Navy & Airforce) ನಲ್ಲಿ ಕೆಲಸ ನಿರ್ವಹಿಸಿರುವ ಮಾಜಿ ಸೈನಿಕರಾಗಿರಬೇಕು.
ಚಾಲಕರು  ಎಸ್.ಎಸ್.ಎಲ್.ಸಿ. (ವಾಹನ ಚಾಲನಾ ಪರವಾನಗಿ ಹೊಂದಿರಬೇಕು)
ಮಾರುಕಟ್ಟೆ ಸಹಾಯಕರು ದರ್ಜೆ-3ಎಸ್.ಎಸ್.ಎಲ್.ಸಿ.
ಪತ್ರ ರವಾನೆಗಾರರು / ಸ್ವೀಕೃತಿಗಾರರು (ಆಡಳಿತ)ಎಸ್.ಎಸ್.ಎಲ್.ಸಿ.
ಜೂನಿಯರ್ ಟೆಕ್ನಿಷಿಯನ್ಸ್ ಎಸ್.ಎಸ್.ಎಲ್.ಸಿ. ಎಲೆಕ್ಟ್ರಿಷಿಯನ್/ಎಲೆಕ್ಟ್ರಾನಿಕ್ಸ್ /ಮೆಕ್ಯಾನಿಕಲ್/ರೆಫ್ರಿಜಿರೇಶನ್/ಫಿಟ್ಟರ್/ವೆಲ್ಡರ್ ಟ್ರೇಡ್‍ನಲ್ಲಿ ಐ.ಟಿ.ಐ, ಬಾಯ್ಲರ್ ದರ್ಜೆ-2 ಪ್ರಮಾಣಪತ್ರ . 
ಫೀಲ್ಡ್ ಅಸಿಸ್ಟೆಂಟ್ಸ್ ಎಸ್.ಎಸ್.ಎಲ್.ಸಿ.
ದ್ರವಸಾರಜನಕ ವಿತರಕರುಎಸ್.ಎಸ್.ಎಲ್.ಸಿ.

ವೇತನ ಶ್ರೇಣಿ / ಸಂಬಳ

ಹುದ್ದೆವೇತನ ಶ್ರೇಣಿ
ಸಹಾಯಕ ವ್ಯವಸ್ಥಾಪಕರು(ಎ.ಹೆಚ್&ಎ.ಐ)
ಸಹಾಯಕ ವ್ಯವಸ್ಥಾಪಕರು(ವಿತ್ತ)
ರೂ.52650 – ರೂ.97100
ತಾಂತ್ರಿಕ ಅಧಿಕಾರಿ(ಡಿಟಿ)
ಮಾರುಕಟ್ಟೆ ಅಧಿಕಾರಿ
ಸಿಸ್ಟಮ್ ಆಫೀಸರ್ 
ತಾಂತ್ರಿಕ ಅಧಿಕಾರಿ(ಗು.ನಿ)
ಕೃಷಿ ಅಧಿಕಾರಿ
ಆಡಳಿತಾಧಿಕಾರಿ
ತಾಂತ್ರಿಕ ಅಧಿಕಾರಿ(ಇಂ)
ಲೆಕ್ಕಾಧಿಕಾರಿ
ರೂ.43100 – ರೂ.83900
ವಿಸ್ತರಣಾಧಿಕಾರಿ ದರ್ಜೆ-3 
ಡೇರಿ ಸೂಪರ್ ವೈಸರ್ ದರ್ಜೆ-2 
ರೂ.33450 – ರೂ.62600
ಆಡಳಿತ ಸಹಾಯಕ ದರ್ಜೆ-2,
ಕೆಮಿಸ್ಟ ದರ್ಜೆ-2,
ಲೆಕ್ಕ ಸಹಾಯಕ ದರ್ಜೆ-2,
ಮಾರುಕಟ್ಟೆ ಸಹಾಯಕ ದರ್ಜೆ-2,
ಜೂನಿಯರ್ ಸಿಸ್ಟಮ್ ಆಪರೇಟರ್,
ಕೋ-ಆರ್ಡಿನೇಟರ್ (ಪ್ರೊಟಕ್ಷನ್) 
ರೂ.27650 – ರೂ.52650
ಚಾಲಕರು, 
ಮಾರುಕಟ್ಟೆ ಸಹಾಯಕರು ದರ್ಜೆ-3,
ಪತ್ರ ರವಾನೆಗಾರರು / ಸ್ವೀಕೃತಿಗಾರರು (ಆಡಳಿತ),
ಜೂನಿಯರ್ ಟೆಕ್ನಿಷಿಯನ್ಸ್
ರೂ.21400 – ರೂ.42000
ಫೀಲ್ಡ್ ಅಸಿಸ್ಟೆಂಟ್ಸ್,
ದ್ರವಸಾರಜನಕ ವಿತರಕರು
ರೂ.17000 – ರೂ.28950

ಅರ್ಜಿ ಶುಲ್ಕ

KMF-KOMUL Recruitment 2023– Application fees:
SC/ST/Cat-I ಅಭ್ಯರ್ಥಿಗಳು: ರೂ.500/-
ಎಲ್ಲಾ ಇತರ ಅಭ್ಯರ್ಥಿಗಳು: ರೂ.1000/-

ಉದ್ಯೋಗ ಸ್ಥಳ

ಕೋಲಾರ-ಚಿಕ್ಕಬಳ್ಳಾಪುರ

ಅರ್ಜಿಸಲ್ಲಿಸುವುದು ಹೇಗೆ ?

KMF-KOMUL Recruitment 2023: ಅರ್ಹ ಅಭ್ಯರ್ಥಿಗಳು KOMUL ನ ಅಧಿಕೃತ ವೆಬ್ಸೈಟ್ www.komul.coop ಗೆ ಭೇಟಿ ನೀಡಿ ನೇಮಕಾತಿ ವಿಭಾಗಕ್ಕೆ ತೆರಳಿ, ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ

ಅಂಚೆ / ಕೊರಿಯರ್/ ಖುದ್ದಾಗಿ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುವುದಲ್ಲ.

ಪ್ರಮುಖ ಲಿಂಕ್‌ಗಳು

ಅಧಿಸೂಚನೆ PDF ಪರಿಶೀಲಿಸಿNotification -1
Notification -2
Notification -3
Notification -4
Apply NowClick Here
Official websitewww.komul.coop
Join Whatsapp Group Click Here

Questersguide.com ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಲ್ಲಿ ಹಂಚಿಕೊಳ್ಳಿ

Leave a Comment