"

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ನೇಮಕಾತಿ 2023-ಒಟ್ಟು 14 ಹುದ್ದೆಗಳು | KUD Teachers Recruitment 2023 Apply Now

Join Whatsapp Group

Join Telegram Group

Last updated: 25-10-2023

KUD Teachers Recruitment 2023: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ(KUD) ದಲ್ಲಿ ಖಾಲಿ ಇರುವ ವಿವಿಧ ಶಿಕ್ಷಕ ಹುದ್ದೆಗಳ ನೇಮಕಾತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಸಲ್ಲಿಸತಕ್ಕದು. ವಿದ್ಯಾರ್ಹತೆ, ವಯಸ್ಸಿನ ಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ನಂತರ ಅರ್ಜಿಯನ್ನು ಸಲ್ಲಿಸಿ.

Karnataka University Dharwad(KUD)

KUD Teachers Recruitment 2023
www.Questersguide.com
ಹುದ್ದೆಗಳ ಹೆಸರು ಖಾಲಿ ಹುದ್ದೆಗಳ ಸಂಖ್ಯೆ
ಸಹಾಯಕ ಶಿಕ್ಷಕರು09
ಸಹಾಯಕ ಶಿಕ್ಷಕರು ( ಪ್ರಾಥಮಿಕ )02
ಸಂಗೀತ ಶಿಕ್ಷಕ01
ಸಹಾಯಕ ಹೌಸ್ ಮಾಸ್ಟರ್ -ಕಂ- ಸಹಾಯಕ ಶಿಕ್ಷಕ01
ಸಹಾಯಕ ಹೌಸ್ ಮಾಸ್ಟರ್01

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ: 17/10/2023 
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 18/11/2023

ಶೈಕ್ಷಣಿಕ ಅರ್ಹತೆ

KUD Teachers Recruitment 2023: ಅಧಿಸೂಚನೆಯ ನಿಯಮಗಳ ಪ್ರಕಾರ

  • ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET) ಯಲ್ಲಿ ಉತ್ತೀರ್ಣರಾಗಿರಬೇಕು .
  • ಬಿ.ಎಡ್ ಪದವಿ ,ಡಿ.ಎಡ್ ಪದವಿ , ಸ್ನಾತಕ್ಕೋತ್ತರ ಪದವಿ,ಸಂಗೀತ ದಲ್ಲಿ ಸ್ನಾತಕ್ಕೋತ್ತರ ಪದವಿ
  • ಭೋದನಾ ಅಭ್ಯಾಸ ಅಥವಾ ಭೋದನಾ ವಿಧಾನದ ಅಭ್ಯಾಸ ಹೊಂದಿರಬೇಕು

ವೇತನ ಶ್ರೇಣಿ / ಸಂಬಳ

KUD Teachers Recruitment 2023: ಅಧಿಸೂಚನೆಯ ನಿಯಮಗಳ ಪ್ರಕಾರ

ಹುದ್ದೆಗಳುವೇತನ
ಸಹಾಯಕ ಶಿಕ್ಷಕರುರೂ.33,450/- ರಿಂದ ರೂ.62,600/-
ಸಹಾಯಕ ಶಿಕ್ಷಕರು ( ಪ್ರಾಥಮಿಕ )ರೂ.25,800/- ರಿಂದ ರೂ.51,400/-
ಸಂಗೀತ ಶಿಕ್ಷಕರೂ.27,650/- ರಿಂದ ರೂ.52,650/-
ಸಹಾಯಕ ಹೌಸ್ ಮಾಸ್ಟರ್ -ಕಂ- ಸಹಾಯಕ ಶಿಕ್ಷಕರೂ.33,450/- ರಿಂದ ರೂ.62,600/-
ಸಹಾಯಕ ಹೌಸ್ ಮಾಸ್ಟರ್ರೂ.30,350/- ರಿಂದ ರೂ.58,250/-

ವಯಸ್ಸಿನ ಮಿತಿಗಳು

ಗರಿಷ್ಟ ವಯಸ್ಸಿನ ಮಿತಿ: 42 ವರ್ಷಗಳು.

ವಯಸ್ಸಿನ ಸಡಿಲಿಕೆ

KUD Teachers Recruitment 2023 ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ.
2A,2B,3A,3B ಅಭ್ಯರ್ಥಿಗಳಿಗೆ: 3 ವರ್ಷಗಳು
SC/ST/ಪ್ರವರ್ಗ-1/PwBD ಅಭ್ಯರ್ಥಿಗಳಿಗೆ: 5 ವರ್ಷಗಳು

ಅರ್ಜಿ ಶುಲ್ಕ

SC/ST/ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: ರೂ.625/-
ಇತರೆಭ್ಯರ್ಥಿಗಳಿಗೆ: ರೂ.1250/-
Payment mode: Offline (D.D. in the name of Finance Officer. K.U Dharwad) / Online ( SBI)

ಉದ್ಯೋಗ ಸ್ಥಳ

ಧಾರವಾಡ

ಅರ್ಜಿಸಲ್ಲಿಸುವುದು ಹೇಗೆ ?

KUD Teachers Recruitment 2023: ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ದ ಅಧಿಕೃತ ವೆಬ್ ಸೈಟ್ www.kud.ac.in ಗೆ ಭೇಟಿ ನೀಡಿ “ನೋಟಿಫಿಕೇಶನ್ ” ವಿಭಾಗಕ್ಕೆ ತೆರಳಿ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಹಾಗೂ ಭರ್ತಿ ಮಾಡಿದ ಅರ್ಜಿ ನಮುನೆಯ ಜೊತೆ ಸಲ್ಲಿಸಿದ ಅರ್ಜಿ ಮೊತ್ತದ ಪಾವತಿ ಪ್ರತಿಯನ್ನು ಕೆಳಗೆ ನೀಡಿದ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ (18/11/2023) ತಲುಪುವಂತೆ ನೇರವಾಗಿ ಅಥವಾ ಅಂಚೆಯ ಮುಖಾಂತರ ಸಲ್ಲಿಸಬೇಕು.

ವಿಳಾಸ: ಕುಲಸಚಿವರು, ಸಿ.ಆ.ಸು.ವಿಭಾಗ , ಕರ್ನಾಟಕ ವಿಶ್ವವಿದ್ಯಾಲಯ, ಪಾವಟೆನಗರ, ಧಾರವಾಡ-580003.

ಪ್ರಮುಖ ಲಿಂಕ್‌ಗಳು

ಅಧಿಸೂಚನೆ PDF ಪರಿಶೀಲಿಸಿClick Here
ಅಧಿಕೃತ ವೆಬ್ಸೈಟ್www.kud.ac.in
Application FormDownload
Join Whatsapp Group Click Here

Questersguide.com ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಲ್ಲಿ ಹಂಚಿಕೊಳ್ಳಿ

Leave a Comment