"

ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ನೇಮಕಾತಿ-2023 | NIACL-Administrative Officers Recruitment 2023

Join Whatsapp Group

Join Telegram Group

Last updated: 03-08-2023

NIACL Recruitment 2023: ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ಕಂಪನಿಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಆನ್‌ಲೈನ್ ಅರ್ಜಿಯನ್ನು ಆಹ್ವಾನಿಸಿ ಅಧಿಸೂಚನೆಯನ್ನು ಪ್ರಕಟಿಸಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ನಿಗದಿತ ಗಡುವಿನೊಳಗೆ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು, ವಿದ್ಯಾರ್ಹತೆ, ವಯಸ್ಸಿನ ಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ನಂತರ ಅರ್ಜಿಯನ್ನು ಸಲ್ಲಿಸಿ.

The New India Assurance Company Ltd (NIACL)

ADMINISTRATIVE OFFICERS (GENERALISTS & SPECIALISTS) (SCALE-I)-Recruitment 2023
www.Questersguide.com
ಹುದ್ದೆಗಳ ಹೆಸರು(ಡ್ಮಿನಿಸ್ಟ್ರೇಟಿವ್ ಆಫೀಸರ್ ) ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ(450)
Risk Engineers36
Automobile Engineers96
Legal Officers70
Accounts30
AO (Health)75
IT Specialists23
Generalists120

ಪ್ರಮುಖ ದಿನಾಂಕಗಳು

ಅಪ್ಲಿಕೇಶನ್ ಪ್ರಾರಂಭ: 01/08/2023
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21/08/2023
ಶುಲ್ಕ ಪಾವತಿ ಕೊನೆಯ ದಿನಾಂಕ: 21/08/2023
ಆನ್‌ಲೈನ್‌ ಪರೀಕ್ಷೆಯ ವೇಳಾಪಟ್ಟಿ (ಪೇಪರ್ I): 09/09/2023
(ಪೇಪರ್ -II) ಪರೀಕ್ಷೆಯ ದಿನಾಂಕ : 08/10/2023

ಅರ್ಜಿ ಶುಲ್ಕ

SC/ST/PwBD ಅಭ್ಯರ್ಥಿಗಳಿಗೆ: ರೂ. 100/-
ಎಲ್ಲಾ ಇತರ ಅಭ್ಯರ್ಥಿಗಳಿಗೆ (SC/ST/PwBD ಹೊರತುಪಡಿಸಿ): ರೂ. 850/
(ಶುಲ್ಕವನ್ನು ಆನ್‌ಲೈನ್ ಪಾವತಿ ವಿಧಾನಗಳ ಮೂಲಕ ಮಾತ್ರ ಪಾವತಿಸಬಹುದು )

ವಯಸ್ಸಿನ ಮಿತಿಗಳು

ಕನಿಷ್ಠ ವಯಸ್ಸು: 21 ವರ್ಷಗಳು
ಗರಿಷ್ಠ ವಯಸ್ಸು: 30 ವರ್ಷಗಳು

NIACL Recruitment 2023: ನಿಯಮಗಳ ಪ್ರಕಾರ ವಯಸ್ಸಿನ ಮಿತಿಯಲ್ಲಿ ಹೆಚ್ಚುವರಿ ಸಡಿಲಿಕೆ
SC/ST ಅಭ್ಯರ್ಥಿಗಳಿಗೆ: 5 ವರ್ಷಗಳು
OBC (NCL): 3 ವರ್ಷಗಳು
PwBD ಅಭ್ಯರ್ಥಿಗಳಿಗೆ: 10 ವರ್ಷಗಳು
ಮಾಜಿ ಸೈನಿಕರು: 5 ವರ್ಷಗಳು
ಕಾರ್ಯಾಚರಣೆಯಲ್ಲಿ ನಿಷ್ಕ್ರಿಯಗೊಂಡ ರಕ್ಷಣಾ ಸೇವಾ ಸಿಬ್ಬಂದಿ: 3 ವರ್ಷಗಳು
ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳ ಅಸ್ತಿತ್ವದಲ್ಲಿರುವ ದೃಢೀಕೃತ ಉದ್ಯೋಗಿಗಳು: 8 ವರ್ಷಗಳು (ಗರಿಷ್ಠ ವಯಸ್ಸು 45 ವರ್ಷಗಳನ್ನು ಮೀರಬಾರದು)

ಶೈಕ್ಷಣಿಕ ಅರ್ಹತೆ

ಹುದ್ದೆಗಳುಶೈಕ್ಷಣಿಕ ಅರ್ಹತೆ
Risk Engineersಎಂಜಿನಿಯರಿಂಗ್ (ಪದವಿ/ಸ್ನಾತಕೋತ್ತರ ಪದವಿ)
Automobile Engineersಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ B.E./B.Tech./M.E./M.Tech ಅಥವಾ, ಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ (ಕನಿಷ್ಠ ಒಂದು ವರ್ಷದ ಅವಧಿ), ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ/ಸ್ನಾತಕೋತ್ತರ ಪದವಿ.
Legal Officersಕಾನೂನಿನಲ್ಲಿ ಪದವಿ/ಸ್ನಾತಕೋತ್ತರ ಪದವಿ
Accountsಚಾರ್ಟರ್ಡ್ ಅಕೌಂಟೆಂಟ್ (ICAI) ಮತ್ತು ಯಾವುದೇ ವಿಭಾಗದಲ್ಲಿ ಪದವಿ/ಸ್ನಾತಕೋತ್ತರ ಪದವಿ.
AO (Health)M.B.B.S / M.D. / M.S. ಅಥವಾ PG-ವೈದ್ಯಕೀಯ ಪದವಿ ಅಥವಾ B.D.S/ M.D.S ಅಥವಾ BAMS/BHMS (ಪದವಿ ಅಥವಾ ಸ್ನಾತಕೋತ್ತರ ಪದವಿ)
IT Specialistsಐಟಿ ಅಥವಾ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿ.ಇ./ಬಿ.ಟೆಕ್/ಎಂ.ಇ/ಎಂ.ಟೆಕ್ ಅಥವಾ ಎಂ.ಸಿ.ಎ.
Generalistsಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ/ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು ಅಥವಾ ತತ್ಸಮಾನ
ಎಲ್ಲಾ ಶೈಕ್ಷಣಿಕ ಅರ್ಹತೆಗಾಗಿ ಅಭ್ಯರ್ಥಿಗಳು ಕನಿಷ್ಟ 60% ಅಂಕಗಳನ್ನು ಹೊಂದಿರಬೇಕು (SC/ST/PwBD ಅಭ್ಯರ್ಥಿಗಳಿಗೆ 55%).

ವೇತನ ಶ್ರೇಣಿ / ಸಂಬಳ

ಡ್ಮಿನಿಸ್ಟ್ರೇಟಿವ್ ಆಫೀಸರ್: 80,000/-
(ಮೂಲ ವೇತನ ರೂ. 50,925/- ರೂ.50925-2500(14)-85925-2710(4)-96765 ಮತ್ತು ಇತರ ಸ್ವೀಕಾರಾರ್ಹ ಭತ್ಯೆಗಳು)

ಉದ್ಯೋಗ ಸ್ಥಳ

ಭಾರತದಲ್ಲಿ ಎಲ್ಲಿಯಾದರೂ( All over India)

ಅರ್ಜಿಸಲ್ಲಿಸುವುದು ಹೇಗೆ ?

NIACL ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ನೇರವಾಗಿ ಪೋಸ್ಟ್‌ಗೆ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ಆನ್‌ಲೈನ್ ಮೋಡ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಯಾವುದೇ ಇತರ ಅರ್ಜಿಯ ವಿಧಾನವನ್ನು ಸ್ವೀಕರಿಸಲಾಗುವುದಿಲ್ಲ. ಅಭ್ಯರ್ಥಿಗಳು NIACL ಅಧೀಕೃತ ವೆಬ್‌ಸೈಟ್ http://newindia.co.in ನ ನೇಮಕಾತಿ ವಿಭಾಗಕ್ಕೆ ಭೇಟಿ ನೀಡಿ, ಆನ್ಲೈನ್ ಅಪ್ಲಿಕೇಶನ್ ಲಿಂಕ್ ನ್ನು ಒತ್ತಿ ರಿಜಿಸ್ಟರ್ ಆಗಿ, ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಪ್ರಮುಖ ಲಿಂಕ್‌ಗಳು

ಅಧಿಸೂಚನೆ PDF ಪರಿಶೀಲಿಸಿClick Here
Apply online Click Here
ಅಧಿಕೃತ ವೆಬ್‌ಸೈಟ್‌ (Official Website) Click Here
Join Whatsapp Group Click Here

Questersguide.com ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಲ್ಲಿ ಹಂಚಿಕೊಳ್ಳಿ

Leave a Comment