"

ಭಾರತೀಯ ಸ್ಟೇಟ್ ಬ್ಯಾಂಕ್ Probationary Officers – ನೇಮಕಾತಿ 2023 | SBI Recruitment 2023 apply online @sbi.co.in

Join Whatsapp Group

Join Telegram Group

Last updated: 07-09-2023

SBI Recruitment 2023: ಭಾರತೀಯ ಸ್ಟೇಟ್ ಬ್ಯಾಂಕ್ (SBI) ಖಾಲಿಯಿರುವ ಹುದ್ದೆಗಳಿಗೆ ಆನ್‌ಲೈನ್ ಅರ್ಜಿಯನ್ನು ಆಹ್ವಾನಿಸಿ ಅಧಿಸೂಚನೆಯನ್ನು ಪ್ರಕಟಿಸಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ನಿಗದಿತ ಗಡುವಿನೊಳಗೆ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು, ವಿದ್ಯಾರ್ಹತೆ, ವಯಸ್ಸಿನ ಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ನಂತರ ಅರ್ಜಿಯನ್ನು ಸಲ್ಲಿಸಿ.

State Bank of India

RECRUITMENT OF PROBATIONARY OFFICERS (SBI-Recruitment 2023)
www.Questersguide.com
ಹುದ್ದೆಗಳ ಹೆಸರು ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ
Probationary Officers (POs)2000

ಪ್ರಮುಖ ದಿನಾಂಕಗಳು

ಅಪ್ಲಿಕೇಶನ್ ಪ್ರಾರಂಭ: 07/09/2023
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27/09/2023
ಶುಲ್ಕ ಪಾವತಿ ಕೊನೆಯ ದಿನಾಂಕ: 27/09/2023
ಪೂರ್ವಭಾವಿ ಪರೀಕ್ಷೆಯ Call Letters ಡೌನ್‌ಲೋಡ್ : 2nd Week of October 2023 onwards

ವಯಸ್ಸಿನ ಮಿತಿಗಳು

ಕನಿಷ್ಠ ವಯಸ್ಸು: 21 ವರ್ಷಗಳು
ಗರಿಷ್ಠ ವಯಸ್ಸು: 30 ವರ್ಷಗಳು

SBI Recruitment 2023: ನಿಯಮಗಳ ಪ್ರಕಾರ ವಯಸ್ಸಿನ ಮಿತಿಯಲ್ಲಿ ಹೆಚ್ಚುವರಿ ಸಡಿಲಿಕೆ
SC/ST ಅಭ್ಯರ್ಥಿಗಳಿಗೆ: 5 ವರ್ಷಗಳು
OBC (NCL): 3 ವರ್ಷಗಳು
PwBD (Gen/ EWS) ಅಭ್ಯರ್ಥಿಗಳಿಗೆ: 10 ವರ್ಷಗಳು
PwBD(OBC) ಅಭ್ಯರ್ಥಿಗಳಿಗೆ: 13 ವರ್ಷಗಳು
PwBD(SC/ST) ಅಭ್ಯರ್ಥಿಗಳಿಗೆ: 15 ವರ್ಷಗಳು
ಮಾಜಿ ಸೈನಿಕರು /(ECOs)/(SSCOs): 5 ವರ್ಷಗಳು (Please go through the official Notification to know more about the Age Relaxations)

ಶೈಕ್ಷಣಿಕ ಅರ್ಹತೆ

ಹುದ್ದೆಗಳುಶೈಕ್ಷಣಿಕ ಅರ್ಹತೆ
Probationary Officers (POs)ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ.

ಅಂತಿಮ ವರ್ಷದ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಅರ್ಜಿ ಸಲ್ಲಿಸಬಹುದು ಮತ್ತು 31.12.2023 ರೊಳಗೆ ಪದವಿ ಪಡೆಯಬೇಕು. ವೈದ್ಯಕೀಯ, ಇಂಜಿನಿಯರಿಂಗ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಹ ಅರ್ಹರಾಗಿರುತ್ತಾರೆ.

ವೇತನ ಶ್ರೇಣಿ / ಸಂಬಳ

ಪ್ರೊಬೇಷನರಿ ಅಧಿಕಾರಿಗಳು (POs): ರೂ.41,960/-
(ಮೂಲ ವೇತನ ರೂ.36000-1490/7-46430-1740/2-49910-1990/7-63840 ಮತ್ತು ಇತರ ಸ್ವೀಕಾರಾರ್ಹ ಭತ್ಯೆಗಳು)

ಅರ್ಜಿ ಶುಲ್ಕ

As per SBI Recruitment 2023 Notifications
General/ EWS/ OBC ಅಭ್ಯರ್ಥಿಗಳಿಗೆ: ರೂ. 750/-
SC/ST/PwBD ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ
(ಶುಲ್ಕವನ್ನು ಆನ್‌ಲೈನ್ ಪಾವತಿ ವಿಧಾನಗಳ ಮೂಲಕ ಮಾತ್ರ ಪಾವತಿಸಬಹುದು )

ಉದ್ಯೋಗ ಸ್ಥಳ

ಭಾರತದಲ್ಲಿ ಎಲ್ಲಿಯಾದರೂ( All over India)

ಅರ್ಜಿಸಲ್ಲಿಸುವುದು ಹೇಗೆ ?

SBI Recruitment 2023: SBI ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ನೇರವಾಗಿ ಅರ್ಜಿ ಸಲ್ಲಿಸಬಹುದು.

ಅರ್ಹ ಅಭ್ಯರ್ಥಿಗಳು SBI ನ ಅಧಿಕೃತ ವೆಬ್ ಸೈಟ್ sbi.co.in ಗೆ ಭೇಟಿ ನೀಡಿ Careers ವಿಭಾಗಕ್ಕೆ ತೆರಳಿ Current Openings ಅಥವಾ Latest Announcements ನ್ನು ಒತ್ತಿ ಹುದ್ದೆಗಳಿಗೆ ಆನ್ಲೈನ್ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಥವಾ https://bank.sbi/careers/current-openings ಗೆ ನೇರವಾಗಿ ಭೇಟಿ ನೀಡಿ ಆನ್ಲೈನ್ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಪ್ರಮುಖ ಲಿಂಕ್‌ಗಳು

ಅಧಿಸೂಚನೆ PDF ಪರಿಶೀಲಿಸಿClick Here
Apply online Click Here
ಅಧಿಕೃತ ವೆಬ್‌ಸೈಟ್‌ (Official Website) Click Here
Join Whatsapp Group Click Here

Questersguide.com ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಲ್ಲಿ ಹಂಚಿಕೊಳ್ಳಿ

Leave a Comment