"

ಸೌತ್ ಕೆನರಾ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್-SDC-ನೇಮಕಾತಿ-2023 | SCDCC Bank Recruitment-2023 online application@scdccbank.com

Join Whatsapp Group

Join Telegram Group

Last updated: 01-09-2023

SCDCC Bank Recruitment 2023 : ಸೌತ್ ಕೆನರಾ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್ (SCDCC) , ಮಂಗಳೂರು ನೇಮಕಾತಿ ಸಮಿತಿ, ಖಾಲಿಯಿರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿ ಅಧಿಸೂಚನೆಯನ್ನು ಪ್ರಕಟಿಸಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ನಿಗದಿತ ಗಡುವಿನೊಳಗೆ ಸಲ್ಲಿಸಬೇಕು, ವಿದ್ಯಾರ್ಹತೆ, ವಯಸ್ಸಿನ ಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ನಂತರ ಅರ್ಜಿಯನ್ನು ಸಲ್ಲಿಸಿ.

The South Canara District Central Co-operative Bank Ltd.

SCDCC Bank Recruitment 2023www.scdccbank.com.
www.Questersguide.com
ಹುದ್ದೆಗಳ ಹೆಸರು ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ
ಕಂಪ್ಯೂಟರ್ ಪ್ರೋಗ್ರಾಮರ್2
ದ್ವಿತೀಯ ದರ್ಜೆ ಕ್ಲರ್ಕ್123

ಪ್ರಮುಖ ದಿನಾಂಕಗಳು

ಕೊನೆಯ ದಿನಾಂಕ: 20/09/2023

ವಯಸ್ಸಿನ ಮಿತಿಗಳು

SCDCC Bank Recruitment 2023: 20-09-2023 ರಂತೆ
SC ಮತ್ತು ST ಅಭ್ಯರ್ಥಿಗಳಿಗೆ: ಗರಿಷ್ಠ ವಯಸ್ಸಿನ ಮಿತಿ 40 ವರ್ಷಗಳು.
ಹಿಂದುಳಿದ ಸಮುದಾಯ ಮತ್ತು ವರ್ಗದ ಅಭ್ಯರ್ಥಿಗಳಿಗೆ: ಗರಿಷ್ಠ ವಯೋಮಿತಿ 38 ವರ್ಷಗಳು.
ಇತರೆ ವರ್ಗದ ಅಭ್ಯರ್ಥಿಗಳಿಗೆ: ಗರಿಷ್ಠ ವಯೋಮಿತಿ 35 ವರ್ಷಗಳು

ಶೈಕ್ಷಣಿಕ ಅರ್ಹತೆ

ಹುದ್ದೆಗಳುಶೈಕ್ಷಣಿಕ ಅರ್ಹತೆ
ಕಂಪ್ಯೂಟರ್ ಪ್ರೋಗ್ರಾಮರ್ಕರ್ನಾಟಕದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಕೆಯಲ್ಲಿ ಎಂಸಿಎ ಅಥವಾ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿ.ಇ. ಅಥವಾ ಎಂ.ಎಸ್ಸಿ. ಸ್ನಾತಕೋತ್ತರ ಪದವಿ.
ದ್ವಿತೀಯ ದರ್ಜೆ ಕ್ಲರ್ಕ್ಕರ್ನಾಟಕದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ, 6 ತಿಂಗಳ ಕಂಪ್ಯೂಟರ್ ಡಿಪ್ಲೊಮಾ ಅಪ್ಲಿಕೇಶನ್ ಅಥವಾ ಕಂಪ್ಯೂಟರ್‌ Computer operation ನಲ್ಲಿ ಯಾವುದೇ ಇತರ ಕೋರ್ಸ್ ಪ್ರಮಾಣಪತ್ರ.

ಅರ್ಜಿ ಶುಲ್ಕ

SC & ST ಅಭ್ಯರ್ಥಿಗಳಿಗೆ: ರೂ. 500/- + GST ​​ರೂ. 90/- (ಒಟ್ಟು ರೂ. 590/-)
ಇತರೆ ಅಭ್ಯರ್ಥಿಗಳಿಗೆ:: ರೂ. 1000/- + GST ​​ರೂ. 180/- (ಒಟ್ಟು ರೂ. 1180/-)

ವೇತನ ಶ್ರೇಣಿ / ಸಂಬಳ

ಕಂಪ್ಯೂಟರ್ ಪ್ರೋಗ್ರಾಮರ್: ರೂ.36985 – ರೂ 89600 + ಇತರ ಭತ್ಯೆಗಳು
ದ್ವಿತೀಯ ದರ್ಜೆ ಕ್ಲರ್ಕ್: ರೂ. 24910 – ರೂ. 55655 + ಇತರ ಭತ್ಯೆಗಳು

ಉದ್ಯೋಗ ಸ್ಥಳ

ಮಂಗಳೂರು

ಅರ್ಜಿಸಲ್ಲಿಸುವುದು ಹೇಗೆ ?

SCDCC Bank Recruitment 2023: ಅರ್ಹ ಅಭ್ಯರ್ಥಿಗಳು ಸೌತ್ ಕೆನರಾ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್ (SCDCC) ನ ಅಧಿಕೃತ ವೆಬ್ಸೈಟ್ www.scdccbank.com ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ

ಪ್ರಮುಖ ಲಿಂಕ್‌ಗಳು

ಅಧಿಸೂಚನೆ PDF ಪರಿಶೀಲಿಸಿClick Here
GuidelinesClick Here
Apply NowClick Here
Official websitewww.scdccbank.com
Join Whatsapp Group Click Here

Questersguide.com ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಲ್ಲಿ ಹಂಚಿಕೊಳ್ಳಿ

Leave a Comment