"

ಸಶಸ್ತ್ರ ಸೀಮಾ ಬಲ ಕಾನ್ಸ್ಟೇಬಲ್ ನೇಮಕಾತಿ ಒಟ್ಟು-272 ಹುದ್ದೆಗಳು | SSB constable recruitment 2023 Apply online @applyssb.com

Join Whatsapp Group

Join Telegram Group

Last updated: 01-11-2023

SSB constable recruitment 2023: ಸಶಸ್ತ್ರ ಸೀಮಾ ಬಲ (SSB)ದ ಸ್ಪೋರ್ಟ್ಸ್ ಕೋಟ ದಲ್ಲಿ ಖಾಲಿ ಇರುವ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಸಲ್ಲಿಸತಕ್ಕದು. ವಿದ್ಯಾರ್ಹತೆ, ವಯಸ್ಸಿನ ಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ನಂತರ ಅರ್ಜಿಯನ್ನು ಸಲ್ಲಿಸಿ.

SASHASTRA SEEMA BAL (SSB)

SSB constable recruitment 2023
www.Questersguide.com
ಹುದ್ದೆಗಳ ಹೆಸರು ಖಾಲಿ ಹುದ್ದೆಗಳ ಸಂಖ್ಯೆ
ಕಾನ್ಸ್ಟೇಬಲ್ (General Duty) under Sports Quota272

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ: 21/10/2023 
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 19/11/2023

ಶೈಕ್ಷಣಿಕ ಅರ್ಹತೆ

SSB constable recruitment 2023: ಅಧಿಸೂಚನೆಯ ನಿಯಮಗಳ ಪ್ರಕಾರ

ಹುದ್ದೆಗಳುಶೈಕ್ಷಣಿಕ ಅರ್ಹತೆ
ಕಾನ್‌ಸ್ಟೆಬಲ್(General Duty)ಮಾನ್ಯತೆ ಪಡೆದ ಮಂಡಳಿಯಿಂದ 10th ಉತ್ತೀರ್ಣರಾಗಿರಬೇಕು.

ವೇತನ ಶ್ರೇಣಿ / ಸಂಬಳ

ಕಾನ್‌ಸ್ಟೆಬಲ್(General Duty): ರೂ. 21700/- ರಿಂದ ರೂ. 69100/-

ದೈಹಿಕ ಪ್ರಮಾಣಿತ ಪರೀಕ್ಷೆ

SSB constable recruitment 2023: ಅಧಿಸೂಚನೆಯ ನಿಯಮಗಳ ಪ್ರಕಾರ

ವಯಸ್ಸಿನ ಮಿತಿಗಳು

ಕನಿಷ್ಠ ವಯಸ್ಸು: 18 ವರ್ಷಗಳು.
ಗರಿಷ್ಠ ವಯಸ್ಸು: 23 ವರ್ಷಗಳು.

ವಯಸ್ಸಿನ ಸಡಿಲಿಕೆ

SSB constable recruitment 2023 ನಿಯಮಗಳ ಪ್ರಕಾರ ವಯಸ್ಸಿನ ಹೆಚ್ಚುವರಿ ಸಡಿಲಿಕೆ .
ಸಾಮಾನ್ಯ ಅಭ್ಯರ್ಥಿಗಳಿಗೆ: 05 ವರ್ಷಗಳು.
OBC ಅಭ್ಯರ್ಥಿಗಳಿಗೆ: 08 ವರ್ಷಗಳು.
SC/ST ಅಭ್ಯರ್ಥಿಗಳಿಗೆ: 10 ವರ್ಷಗಳು.

ಅರ್ಜಿ ಶುಲ್ಕ

SC/ST, ಹಾಗೂ ಮಹಿಳಾ ಅಭ್ಯರ್ಥಿಗಳಿಗೆ : ಶುಲ್ಕ ಇರುವುದಿಲ್ಲ
UR,EWS ಹಾಗೂ OBC ಅಭ್ಯರ್ಥಿಗಳಿಗೆ : ರೂ.100/-

(ಶುಲ್ಕವನ್ನು ಆನ್‌ಲೈನ್ ಪಾವತಿ ವಿಧಾನಗಳ ಮೂಲಕ ಮಾತ್ರ ಪಾವತಿಸಬಹುದು )

ಉದ್ಯೋಗ ಸ್ಥಳ

All over India

ಅರ್ಜಿಸಲ್ಲಿಸುವುದು ಹೇಗೆ ?

SSB constable recruitment 2023: ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಹಂತಗಳಲ್ಲಿ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ

  • ಅರ್ಜಿ ಸಲ್ಲಿಸಲು SSB ಯ ವೆಬ್‌ಸೈಟ್‌ applyssb.com ಗೆ ಭೇಟಿ ನೀಡಿ.
  • ನಂತರ,”POST OF CONSTABLE (GENERAL DUTY) UNDER SPORTS QUOTA” ನ್ನು ಆಯ್ಕೆ ಮಾಡಿ “Apply” ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಅಪ್ಲಿಕೇಶನ್ ಪ್ರಕ್ರಿಯೆಯೊಂದಿಗೆ ಮುಂದುವರಿಯಿರಿ.
  • ಅರ್ಜಿ ಸಲ್ಲಿಸುವ ಮೊದಲು ರಿಜಿಸ್ಟರ್ ಮಾಡಿಕೊಳ್ಳಬೇಕು
  • ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ.
  • ಅರ್ಜಿ ನಮೂನೆಯನ್ನು ನಿಖರವಾಗಿ ಭರ್ತಿ ಮಾಡಿ.
  • ಇತ್ತೀಚಿನ ಫೋಟೋವನ್ನು ಅಪ್‌ಲೋಡ್ ಮಾಡಿ.
  • ಅರ್ಜಿಯನ್ನು ಪರಿಶೀಲಿಸಿ ಮತ್ತು Submit ಮಾಡಿ.
  • ಶುಲ್ಕವನ್ನು ಪಾವತಿಸಿ (ಅಗತ್ಯವಿದ್ದರೆ).
  • ಉಲ್ಲೇಖಕ್ಕಾಗಿ ದೃಢೀಕರಣವನ್ನು ಇರಿಸಿಕೊಳ್ಳಿ.

ಪ್ರಮುಖ ಲಿಂಕ್‌ಗಳು

ಅಧಿಸೂಚನೆ PDF ಪರಿಶೀಲಿಸಿClick Here
ಅಧಿಕೃತ ವೆಬ್ಸೈಟ್www.ssbrectt.gov.in
Apply OnlineClick Here
Join Whatsapp Group Click Here

Questersguide.com ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಲ್ಲಿ ಹಂಚಿಕೊಳ್ಳಿ

Leave a Comment