"

SSC -ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ-2023 ಒಟ್ಟು-7547 ಹುದ್ದೆಗಳು | SSC Constable Recruitment 2023 Apply online @ssc.nic.in

Join Whatsapp Group

Join Telegram Group

Last updated: 03-09-2023

SSC Constable Recruitment 2023: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC), ದೆಹಲಿ ಪೊಲೀಸ್‌ನಲ್ಲಿ ಖಾಲಿ ಇರುವ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಗಾಗಿ ಆನ್‌ಲೈನ್ ಅರ್ಜಿಯ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಯು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ನಿಗದಿತ ಗಡುವಿನೊಳಗೆ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು, ವಿದ್ಯಾರ್ಹತೆ,, ವಯಸ್ಸಿನ ಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಇತ್ಯಾದಿ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ನಂತರ ಅರ್ಜಿಯನ್ನು ಸಲ್ಲಿಸಿ.

Staff Selection Commission (SSC)

SSC -Police Constable Recruitment-2023
www.Questersguide.com
ಹುದ್ದೆಗಳ ಹೆಸರು ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ(7547)
ಕಾನ್ಸ್ಟೇಬಲ್(Exe.)– ಪುರುಷ 4453
ಕಾನ್ಸ್ಟೇಬಲ್(Exe.)– ಪುರುಷ
(Ex-Servicemen (Others)
(Including backlog SC- and
ST- )
266
ಕಾನ್ಸ್ಟೇಬಲ್(Exe.)– ಪುರುಷ
(Ex-Servicemen [Commando
(Para-3.1)]
(Including backlog SC- and
ST-)
337
ಕಾನ್‌ಸ್ಟೆಬಲ್(Exe.)-ಮಹಿಳೆ2491

ಪ್ರಮುಖ ದಿನಾಂಕಗಳು

ಅಪ್ಲಿಕೇಶನ್ ಪ್ರಾರಂಭ: 01/09/2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/09/2023 ರಾತ್ರಿ 11 ಗಂಟೆಯವರೆಗೆ
ಶುಲ್ಕ ಪಾವತಿ ಕೊನೆಯ ದಿನಾಂಕ:30/09/2023
ಅರ್ಜಿ ನಮೂನೆ ತಿದ್ದುಪಡಿ: 03/10/2023 – 04/10/2023 (11 PM)
ಕಂಪ್ಯೂಟರ್ ಆಧಾರಿತ ಪರೀಕ್ಷೆಯ ವೇಳಾಪಟ್ಟಿ: December, 2023

ವಯಸ್ಸಿನ ಮಿತಿಗಳು

SSC Constable Recruitment 2023: 01/07/2023 ರಂತೆ ಕಾನ್ಸ್ಟೇಬಲ್ ಪರೀಕ್ಷೆ 2023 ವಯಸ್ಸಿನ ಮಿತಿ

ಕನಿಷ್ಠ ವಯಸ್ಸು: 18 ವರ್ಷಗಳು.
ಗರಿಷ್ಠ ವಯಸ್ಸು: 25 ವರ್ಷಗಳು.

SSC Constable Recruitment 2023 ಪರೀಕ್ಷಾ ನಿಯಮಗಳ ಪ್ರಕಾರ ವಯಸ್ಸಿನ ಹೆಚ್ಚುವರಿ ಸಡಿಲಿಕೆ .
SC/ST ಅಭ್ಯರ್ಥಿಗಳಿಗೆ: 5 ವರ್ಷಗಳು.
OBC ಅಭ್ಯರ್ಥಿಗಳಿಗೆ: 3 ವರ್ಷಗಳು.

ಶೈಕ್ಷಣಿಕ ಅರ್ಹತೆ

ಹುದ್ದೆಗಳುಶೈಕ್ಷಣಿಕ ಅರ್ಹತೆ
ಕಾನ್ಸ್ಟೇಬಲ್(Exe.)– ಪುರುಷ ,
ಕಾನ್‌ಸ್ಟೆಬಲ್(Exe.)-ಮಹಿಳೆ
ಮಾನ್ಯತೆ ಪಡೆದ ಮಂಡಳಿಯಿಂದ 10+2 (PUC) ಉತ್ತೀರ್ಣರಾಗಿರಬೇಕು.
ಪುರುಷ ಅರ್ಜಿದಾರರಿಗೆ ಮಾನ್ಯವಾದ LMV ಚಾಲನಾ ಪರವಾನಗಿ ಹೊಂದಿರಬೇಕು.
/ ಮಾನ್ಯತೆ ಪಡೆದ ದೂರ ಶಿಕ್ಷಣ ಸಂಸ್ಥೆಗಳಿಂದ ಪದವಿ.

ವೇತನ ಶ್ರೇಣಿ / ಸಂಬಳ

ಕಾನ್ಸ್ಟೇಬಲ್(Exe.)– ಪುರುಷ ,
ಕಾನ್‌ಸ್ಟೆಬಲ್(Exe.)-ಮಹಿಳೆ: ರೂ. 21700 – ರೂ. 69100

ಅರ್ಜಿ ಶುಲ್ಕ

SC/ST/PwBD/ ಮಾಜಿ ಸೈನಿಕ, ಹಾಗೂ ಮಹಿಳಾ ಅಭ್ಯರ್ಥಿಗಳಿಗೆ : ಶುಲ್ಕ ಇರುವುದಿಲ್ಲ
ಇತರ ಎಲ್ಲಾ ಅಭ್ಯರ್ಥಿಗಳಿಗೆ : ರೂ.100/-

(ಶುಲ್ಕವನ್ನು ಆನ್‌ಲೈನ್ ಪಾವತಿ ವಿಧಾನಗಳ ಮೂಲಕ ಮಾತ್ರ ಪಾವತಿಸಬಹುದು )

ಉದ್ಯೋಗ ಸ್ಥಳ

ದೆಹಲಿ

ಅರ್ಜಿಸಲ್ಲಿಸುವುದು ಹೇಗೆ ?

SSC ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ನೇರವಾಗಿ ಪೋಸ್ಟ್‌ಗೆ ಅರ್ಜಿ ಸಲ್ಲಿಸಬಹುದು.

SSC Constable Recruitment 2023: ಈ ಕೆಳಗೆ ನೀಡಿರುವ ಹಂತಗಳಲ್ಲಿ ನೀವು ಅರ್ಜಿಯನ್ನು ಆನ್ಲೈನ್ ನಲ್ಲಿ ಸಲ್ಲಿಸಬಹುದಾಗಿದೆ

  • SSC ಯ ಅಧಿಕೃತ ವೆಬ್‌ಸೈಟ್‌ ssc.nic.in ಗೆ ಭೇಟಿ ನೀಡಿ.
  • ಅರ್ಜಿ ಸಲ್ಲಿಸುವ ಮೊದಲು ನೀವು SSC ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು
  • ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ. ನಂತರ, ಮೇಲಿನ ನ್ಯಾವಿಗೇಶನ್ ಬಾರ್‌ನಲ್ಲಿ Apply ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಅಪ್ಲಿಕೇಶನ್ ಪ್ರಕ್ರಿಯೆಯೊಂದಿಗೆ ಮುಂದುವರಿಯಿರಿ..
  • ಅರ್ಜಿ ನಮೂನೆಯನ್ನು ನಿಖರವಾಗಿ ಭರ್ತಿ ಮಾಡಿ.
  • ಇತ್ತೀಚಿನ ಫೋಟೋವನ್ನು ಅಪ್‌ಲೋಡ್ ಮಾಡಿ.
  • ಅರ್ಜಿಯನ್ನು ಪರಿಶೀಲಿಸಿ ಮತ್ತು Submit ಮಾಡಿ.
  • ಶುಲ್ಕವನ್ನು ಪಾವತಿಸಿ (ಅಗತ್ಯವಿದ್ದರೆ).
  • ಉಲ್ಲೇಖಕ್ಕಾಗಿ ದೃಢೀಕರಣವನ್ನು ಇರಿಸಿಕೊಳ್ಳಿ.

ಗಡುವಿನ (30-09-2023) ಮುಂಚಿತವಾಗಿ ನಿಮ್ಮ ಅರ್ಜಿಯನ್ನು ಸಲ್ಲಿಸಿ.

ಪ್ರಮುಖ ಲಿಂಕ್‌ಗಳು

ಅಧಿಸೂಚನೆ PDF ಪರಿಶೀಲಿಸಿClick Here
SSC ಅಧಿಕೃತ ವೆಬ್‌ಸೈಟ್‌ Register | Login
Apply online Click Here
Official Websitessc.nic.in
Join Whatsapp GroupClick Here

Questersguide.com ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಲ್ಲಿ ಹಂಚಿಕೊಳ್ಳಿ

Leave a Comment