"

ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (UCSL) ನೇಮಕಾತಿ 2023- ಒಟ್ಟು 24 ಹುದ್ದೆಗಳು | UCSL Officers Recruitment 2023 Apply online @cochinshipyard.in

Join Whatsapp Group

Join Telegram Group

Last updated: 30-09-2023

UCSL Officers Recruitment 2023: ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (UCSL) ಖಾಲಿಯಿರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಸಲ್ಲಿಸತಕ್ಕದು. ವಿದ್ಯಾರ್ಹತೆ, ವಯಸ್ಸಿನ ಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ನಂತರ ಅರ್ಜಿಯನ್ನು ಸಲ್ಲಿಸಿ.

UDUPI COCHIN SHIPYARD LIMITED (UCSL)

RECRUITMENT OF OFFICERS FOR UCSL- 2023
www.Questersguide.com
ಹುದ್ದೆಗಳ ಹೆಸರು ಖಾಲಿ ಹುದ್ದೆಗಳ ಸಂಖ್ಯೆ
ASSISTANT
GENERAL
MANAGER
2
SENIOR
MANAGER
1
MANAGER8
DEPUTY
MANAGER
1
ASSISTANT
MANAGER
12

ಪ್ರಮುಖ ದಿನಾಂಕಗಳು

ಆನ್‌ಲೈನ್ ಅಪ್ಲಿಕೇಶನ್ ಪ್ರಾರಂಭ ದಿನಾಂಕ: 18/09/2023 
ಆನ್‌ಲೈನ್ ಅಪ್ಲಿಕೇಶನ್ ಕೊನೆಯ ದಿನಾಂಕ: 08/10/2023

ಶೈಕ್ಷಣಿಕ ಅರ್ಹತೆ

ಹುದ್ದೆಗಳು ಶೈಕ್ಷಣಿಕ ಅರ್ಹತೆ
ASSISTANT
GENERAL
MANAGER
ಮೆಕ್ಯಾನಿಕಲ್ / ಎಲೆಕ್ಟ್ರಿಕಲ್ / ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್
ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ / ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್ನಲ್ಲಿ ಪದವಿ
SENIOR
MANAGER
ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನ ಪದವಿ, ಕೈಗಾರಿಕಾ ಸುರಕ್ಷತೆಯಲ್ಲಿ ಡಿಪ್ಲೊಮಾ
MANAGERಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ / ಎಲೆಕ್ಟ್ರಿಕಲ್ / ನೇವಲ್ ಆರ್ಕಿಟೆಕ್ಚರ್ ಎಂಜಿನಿಯರಿಂಗ್ / ಮೆರೈನ್ ಎಂಜಿನಿಯರಿಂಗ್ ನಲ್ಲಿ /ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ &
ಸಂವಹನ / ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್
DEPUTY
MANAGER
ಚಾರ್ಟರ್ಡ್ ಅಕೌಂಟೆಂಟ್ (CA) ಅಥವಾ ಕಾಸ್ಟ್ ಮ್ಯಾನೇಜ್ಮೆಂಟ್ ಅಕೌಂಟೆಂಟ್
ASSISTANT
MANAGER
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ / ಎಲೆಕ್ಟ್ರಿಕಲ್ / ನೇವಲ್ ಆರ್ಕಿಟೆಕ್ಚರ್ ಎಂಜಿನಿಯರಿಂಗ್ / ಮೆರೈನ್ ಎಂಜಿನಿಯರಿಂಗ್ ನಲ್ಲಿ /ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ &
ಸಂವಹನ / ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್

ವೇತನ ಶ್ರೇಣಿ / ಸಂಬಳ

UCSL Officers Recruitment 2023: ಅಧಿಸೂಚನೆಯ ನಿಯಮಗಳ ಪ್ರಕಾರ

ಹುದ್ದೆಗಳು ವೇತನ
Assistant General Managers (E5 Grade)₹1,46,560/- (ಮೂಲ ವೇತನ +DA+HRA+ಪರ್ಕ್‌ಗಳು ಮತ್ತು ಭತ್ಯೆಗಳನ್ನು ಸೇರಿಸಿ)
Senior Managers (E4 Grade)₹ 1,28,240/- (ಮೂಲ ವೇತನ +DA+HRA+ಪರ್ಕ್‌ಗಳು ಮತ್ತು ಭತ್ಯೆಗಳನ್ನು ಸೇರಿಸಿ)
Managers (E3 Grade)₹ 1,09,920/- (ಮೂಲ ವೇತನ +DA+HRA+ಪರ್ಕ್‌ಗಳು ಮತ್ತು ಭತ್ಯೆಗಳನ್ನು ಸೇರಿಸಿ)
Deputy Managers (E2 Grade)₹ 91,600/- (ಮೂಲ ವೇತನ +DA+HRA+ಪರ್ಕ್‌ಗಳು ಮತ್ತು ಭತ್ಯೆಗಳನ್ನು ಸೇರಿಸಿ)

Assistant Managers (E1 Grade)
₹ 73,280/- (ಮೂಲ ವೇತನ +DA+HRA+ಪರ್ಕ್‌ಗಳು ಮತ್ತು ಭತ್ಯೆಗಳನ್ನು ಸೇರಿಸಿ)

ಅರ್ಜಿ ಶುಲ್ಕ

ಅರ್ಜಿ ಶುಲ್ಕ ಇರುವುದಿಲ್ಲ

ವಯಸ್ಸಿನ ಮಿತಿಗಳು

ಗರಿಷ್ಟ ವಯಸ್ಸಿನ ಮಿತಿ: UCSL Officers Recruitment 2023: ಅಧಿಸೂಚನೆಯ ನಿಯಮಗಳ ಪ್ರಕಾರ 18 ಸೆಪ್ಟೆಂಬರ್ 2023 ರಂತೆ.
Assistant General Managers – 45 ವರ್ಷಗಳು.
Senior Managers – 40 ವರ್ಷಗಳು.
Managers – 40 ವರ್ಷಗಳು.
Deputy Managers – 35 ವರ್ಷಗಳು.
Assistant Managers – 30 ವರ್ಷಗಳು.

ವಯಸ್ಸಿನ ಸಡಿಲಿಕೆ

UCSL Officers Recruitment 2023 ಅಧಿಸೂಚನೆಯ ನಿಯಮಗಳ ಪ್ರಕಾರ ಗರಿಷ್ಟ ವಯಸ್ಸಿನ ಸಡಿಲಿಕೆ
SC/ST ಅಭ್ಯರ್ಥಿಗಳಿಗೆ: 5 ವರ್ಷಗಳು.
OBC ಅಭ್ಯರ್ಥಿಗಳಿಗೆ: 3 ವರ್ಷಗಳು.
PwBDಅಭ್ಯರ್ಥಿಗಳಿಗೆ: 10 ವರ್ಷಗಳು.

ಉದ್ಯೋಗ ಸ್ಥಳ

ಮಲ್ಪೆ, ಕರ್ನಾಟಕ

ಅರ್ಜಿಸಲ್ಲಿಸುವುದು ಹೇಗೆ ?

UCSL Officers Recruitment 2023: ಆಸಕ್ತ ಅಭ್ಯರ್ಥಿಗಳು ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (UCSL) ನ ಅಧಿಕೃತ ವೆಬ್ಸೈಟ್ www.cochinshipyard.in ಗೆ ಭೇಟಿ ನೀಡಿ Career ವಿಭಾಗಕ್ಕೆ ತೆರಳಿ ಆನ್ಲೈನ್ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಪ್ರಮುಖ ಲಿಂಕ್‌ಗಳು

ಅಧಿಸೂಚನೆ PDF ಪರಿಶೀಲಿಸಿClick Here
ಅಧಿಕೃತ ವೆಬ್ಸೈಟ್www.cochinshipyard.in
Apply Online Click Here
Join Whatsapp Group Click Here

Questersguide.com ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಲ್ಲಿ ಹಂಚಿಕೊಳ್ಳಿ

Leave a Comment